AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mankind Pharma ಮಾಲೀಕ ರಮೇಶ್ ಜುನೇಜರ್: ಇವನು ಮಗಧೀರ… ಕಾಂಡೋಮ್ ಆತನ ಜೀವನವನ್ನೇ ಬದಲಿಸಿತು!

ಒಮ್ಮೆ ಅಲ್ಲಿ ಇಲ್ಲಿ ಅಲೆದಾಡಿಕೊಂಡಿದ್ದವರು ಅವರು. ಇಂದು ಕೋಟ್ಯಂತರ ರೂ. ಸಾಮ್ರಾಜ್ಯ ಕಟ್ಟಿದ್ದಾರೆ. ಹಲವು ವರ್ಷಗಳಿಂದ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿದರೂ ಲಕ್ಷಗಟ್ಟಲೆ ಹಣ ಗಳಿಸಲು ಒದ್ದಾಡುತ್ತಿದ್ದರು. ಆದರೆ ಆ ಒಂದು ಉಪಾಯ ಆತನ ಜೀವನವನ್ನೇ ಬದಲಾಯಿಸಿಬಿಟ್ಟಿತು. ಏನದು ಉಪಾಯ? ಅದುವೇ ಸುರಕ್ಷಾ ಕವಚವಾದ ಕಾಂಡೋಮ್​! ಹೌದು, ಕಾಂಡೋಮ್‌ಗಳು ಗರ್ಭನಿರೋಧಕ, ಸುರಕ್ಷಿತ ಲೈಂಗಿಕತೆಯ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಆ ಕಾಂಡೋಮ್ ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಸೃಷ್ಟಿಸಿದೆ.

TV9 Web
| Updated By: ಸಾಧು ಶ್ರೀನಾಥ್​

Updated on: Jul 27, 2024 | 5:14 PM

1 / 7
 ಏನದು ಉಪಾಯ? ಅದುವೇ ಸುರಕ್ಷಾ ಕವಚವಾದ ಕಾಂಡೋಮ್​! ಹೌದು, ಕಾಂಡೋಮ್‌ಗಳು ಗರ್ಭನಿರೋಧಕ, ಸುರಕ್ಷಿತ ಲೈಂಗಿಕತೆಯ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಮತ್ತು ಆ ಕಾಂಡೋಮ್ ಕೋಟ್ಯಂತರ ರೂಪಾಯಿಗಳ ಸಾಮ್ರಾಜ್ಯವನ್ನು ಸೃಷ್ಟಿಸಿದೆ.

2 / 7
ಮ್ಯಾನ್‌ಕೈಂಡ್ ಫಾರ್ಮಾ ಮತ್ತು ಅದರ ಮಾಲೀಕ ರಮೇಶ್ ಜುನೇಜರ್ ಅವರ ಬಗ್ಗೆ ಯಾವುದೇ ಫಿಲ್ಟರ್​​​ ಇಲ್ಲದೆ ಮುಕ್ತವಾಗಿ ಒಂದಷ್ಟು ತಿಳಿದುಕೊಳ್ಳೋಣ. ಅವರು 1995 ರಲ್ಲಿ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಿದರು. ಅದಕ್ಕೂ ಮೊದಲು ಕಿಫಾರ್ಮಾ ಲಿಮಿಟೆಡ್, ಲುಪಿನ್ ಮುಂತಾದ ಹಲವು ಕಂಪನಿಗಳಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದರು.

3 / 7
1995 ರಲ್ಲಿ ಅವರು ತಮ್ಮದೇ ಆದ ಕಂಪನಿಯನ್ನು ತೆರೆಯಲು ನಿರ್ಧರಿಸಿದರು. ಸಹೋದರ ರಾಜೀವ್ ಜುನೇಜಾ ಅವರೊಂದಿಗೆ ಕೈಜೋಡಿಸಿ, ಮ್ಯಾನ್‌ಕೈಂಡ್ ಫಾರ್ಮಾ ತನ್ನ ಪ್ರಯಾಣವನ್ನು ಪ್ರಾರಂಭಿಸಿತು.

4 / 7

ಆರಂಭದಲ್ಲಿ ಸಂಸ್ಥೆಯಲ್ಲಿ ಕೇವಲ 53 ವೈದ್ಯಕೀಯ ಪ್ರತಿನಿಧಿಗಳಿದ್ದರು. 12 ವರ್ಷಗಳ ಕಾಲ ಮ್ಯಾನ್‌ಕೈಂಡ್ ಕಂಪನಿ ಈ ಔಷಧವನ್ನು ತಯಾರಿಸಿದೆ. ಮ್ಯಾನ್‌ಕೈಂಡ್ ಫಾರ್ಮಾದ ಭವಿಷ್ಯವು 2007 ರಲ್ಲಿ ಮ್ಯಾನ್‌ಫೋರ್ಸ್ ಕಾಂಡೋಮ್‌ಗಳೊಂದಿಗೆ ಬದಲಾಯಿತು.

5 / 7
ಕಾಂಡೋಮ್‌ಗಳು ಮಾರುಕಟ್ಟೆಗೆ ಬಂದ ನಂತರ ಬಹಳ ಜನಪ್ರಿಯವಾಗಿವೆ. ಈ ಕಾಂಡೋಮ್‌ಗಳು ಲೈಂಗಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರೊಂದಿಗೆ ಕಂಪನಿಯ ಲಾಭ ಹೆಚ್ಚಾಗತೊಡಗಿತು.

6 / 7
ಫೋರ್ಬ್ಸ್ ಪಟ್ಟಿಯ ಪ್ರಕಾರ.. ರಮೇಶ್ ಜುನೇಜಾ ಅವರ ಪ್ರಸ್ತುತ ನಿವ್ವಳ ಮೌಲ್ಯ 3 ಬಿಲಿಯನ್ ಡಾಲರ್. ಭಾರತೀಯ ಕರೆನ್ಸಿಯಲ್ಲಿ ಈ ಅಂಕಿ ಅಂಶವು ಸುಮಾರು 25,137 ಕೋಟಿ ರೂಪಾಯಿಗಳು. ಮ್ಯಾನ್‌ಕೈಂಡ್ ಫಾರ್ಮಾ ಕಳೆದ ವರ್ಷ ಐಪಿಒ ಹೊಂದಿತ್ತು. ಆ ನಂತರ ರಮೇಶ್ ಜುನೇಜಾ ಮತ್ತು ಅವರ ಕಂಪನಿಯ ಸಂಪತ್ತು ಇನ್ನಷ್ಟು ವೇಗವಾಗಿ ಬೆಳೆಯಿತು.

7 / 7
Follow us
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು

ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್

ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...

ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ

ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್

ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ

ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ