ಕ್ರಿಸ್​ಮಸ್​ ಆಚರಿಸಿದ ಚಿರು ಪುತ್ರ ರಾಯನ್​; ಮೇಘನಾ ರಾಜ್​ ಹಂಚಿಕೊಂಡ ಫೋಟೋಗಳು ಇಲ್ಲಿವೆ

ಮೇಘನಾ ರಾಜ್​ ಮನೆಯಲ್ಲಿ ಕ್ರಿಸ್​ ಮಸ್​ ಆಚರಿಸಲಾಗಿದೆ. ಪುತ್ರ ರಾಯನ್​ ರಾಜ್​ ಸರ್ಜಾ ಜೊತೆ ಅವರು ಹಬ್ಬವನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಆ ಫೋಟೋಗಳನ್ನು ಅವರು ಹಂಚಿಕೊಂಡು ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.

1/5
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ ಕ್ರಿಸ್​ಮಸ್​ ಹಬ್ಬದಲ್ಲಿ ಭಾಗಿ ಆಗಿದ್ದಾನೆ. ಆತನ ಫೋಟೋಗಳು ಚಿರು ಅಭಿಮಾನಿಗಳ ಬಳಗದಲ್ಲಿ ವೈರಲ್​ ಆಗಿವೆ.

2/5
ಕ್ರಿಸ್​ ಮಸ್​ ಪ್ರಯುಕ್ತ ಮೇಘನಾ ರಾಜ್​ ಮನೆಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಕೂಡ ಹಬ್ಬದ ಶುಭಾಶಯ ತಿಳಿಸಿದ್ದಾರೆ.

3/5
ಕ್ರಿಸ್​ಮಸ್​ ಟ್ರೀ ಪಕ್ಕದಲ್ಲಿ ಕುಳಿತು ಮೇಘನಾ ರಾಜ್​ ಮತ್ತು ರಾಯನ್​ ರಾಜ್​ ಸರ್ಜಾ ಫೋಟೋಗೆ ಪೋಸ್​ ನೀಡಿದ್ದಾರೆ. ಆ ಫೋಟೋಗಳನ್ನು ಮೇಘನಾ ಅವರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

4/5
ಮೇಘನಾ ರಾಜ್​ ಮನೆಯಲ್ಲಿ ಹಿಂದು ಮತ್ತು ಕ್ರೈಸ್ತ ಎರಡೂ ಧರ್ಮದ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಎಲ್ಲ ಹಬ್ಬಗಳನ್ನು ಅವರು ಆಚರಿಸುತ್ತಾರೆ. ಈಗ ಕ್ರಿಸ್​ಮಸ್​ ಸಂಭ್ರಮ ಕಳೆಗಟ್ಟಿದೆ.

5/5
ಪುತ್ರ ರಾಯನ್​ ರಾಜ್​ ಸರ್ಜಾನ ಆರೈಕೆಯಲ್ಲಿ ಮೇಘನಾ ರಾಜ್​ ತೊಡಗಿಕೊಂಡಿದ್ದಾರೆ. ಈ ನಡುವೆ ಅವರು ನಟನೆಗೂ ಮರಳಿದ್ದಾರೆ. ಸಿನಿಮಾ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸಲು ಆರಂಭಿಸಿದ್ದಾರೆ.

Click on your DTH Provider to Add TV9 Kannada