ಕೋತಿ ನಾಯಿ ಮರಿಯೊಂದನ್ನು ಎರಡು ದಿನಗಳಿಂದ ಮುದ್ದಾಡಿ, ಆರೈಕೆ ಮಾಡ್ತಿದೆ -ಫೋಟೋಸ್ ಇವೆ
ನಾಯಿ ಮರಿಯನ್ನು ಕೋತಿಯೊಂದು ಎತ್ತಿಕೊಂಡು ಮುದ್ದಾಡಿದ ಅಪರೂಪದ ಘಟನೆ ಗದಗ ನಗರದ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
Updated on: Aug 23, 2022 | 3:05 PM
Share

ಗದಗ ನಗರದ ವಿವೇಕಾನಂದ ಬಡಾವಣೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ನಾಯಿ ಮರಿಯನ್ನು ಕೋತಿ ಎತ್ತಿಕೊಂಡು ಮುದ್ದಾಡಿದೆ.

ಇತ್ತೀಚಿನ ದಿನಗಳಲ್ಲಿ ಮನಕುಲಗಳಲ್ಲೇ ಜಾತಿ ಜಾತಿ ಅಂತ ಗುದ್ದಾಡುವ ಸಂದರ್ಭದಲ್ಲಿ ಈ ಕೋತಿ ನಾಯಿ ಮರಿಯನ್ನು ಎರಡು ದಿನಗಳಿಂದ ಮುದ್ದಿನಿಂದ ನೋಡಿಕೊಳ್ತಾಯಿದೆ.

ಆ ನಾಯಿ ಮರಿ ಕೂಡ ಕೋತಿಯನ್ನು ಬಿಟ್ಟು ಅಲುಗಾಡುತ್ತಿಲ್ಲ. ಕೋತಿ ನಾಯಿ ಮರಿಯ ಪ್ರೀತಿಯ ಆಟ ನೋಡಿ ಜನ್ರು ಫುಲ್ ಖುಷ್ ಆಗಿದ್ದಾರೆ.

ಕೋತಿ ನಾಯಿ ಮರಿಯ ಅಪರೂಪದ ಘಟನೆ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

ಕೋತಿ ಅಮ್ಮನಂತೆ ತನ್ನ ಮಡಿಲಲ್ಲಿ ನಾಯಿ ಮರಿಯನ್ನು ಇಟ್ಟುಕೊಂಡು ಪಾರಾಡುತ್ತಿದೆ.
Related Photo Gallery
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ




