AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mrunal Thakur: ಅಳುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಕ್ಕೆ ಕಾರಣ ತಿಳಿಸಿದ ನಟಿ ಮೃಣಾಲ್ ಠಾಕೂರ್

ಇತ್ತೀಚೆಗೆ ಮೃಣಾಲ್ ಅವರು ಅವರು ಕಣ್ಣೀರು ಹಾಕುತ್ತಿರುವ ಸೆಲ್ಫಿ ಪೋಸ್ಟ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಾಕಷ್ಟು ಗಮನ ಸೆಳೆದಿತ್ತು.  

ರಾಜೇಶ್ ದುಗ್ಗುಮನೆ
|

Updated on: Mar 31, 2023 | 9:17 AM

Share
ಕಳೆದ ವರ್ಷ ರಿಲೀಸ್ ಆದ ‘ಸೀತಾ ರಾಮಂ’ ಸಿನಿಮಾದಿಂದ ನಟಿ ಮೃಣಾಲ್ ಠಾಕೂರ್ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರು ಈ ಗೆಲುವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದು ಮಾತ್ರವಲ್ಲ ಬಾಕ್ಸ್​ ಆಫೀಸ್​ನಲ್ಲೂ ಗೆದ್ದಿದೆ.

1 / 5
ಇತ್ತೀಚೆಗೆ ಮೃಣಾಲ್ ಅವರು ಅವರು ಕಣ್ಣೀರು ಹಾಕುತ್ತಿರುವ ಸೆಲ್ಫಿ ಪೋಸ್ಟ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಾಕಷ್ಟು ಗಮನ ಸೆಳೆದಿತ್ತು.  

ಇತ್ತೀಚೆಗೆ ಮೃಣಾಲ್ ಅವರು ಅವರು ಕಣ್ಣೀರು ಹಾಕುತ್ತಿರುವ ಸೆಲ್ಫಿ ಪೋಸ್ಟ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಾಕಷ್ಟು ಗಮನ ಸೆಳೆದಿತ್ತು.  

2 / 5
ಈ ಫೋಟೋ ಪೋಸ್ಟ್ ಮಾಡಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಕಲಾವಿದರ ಜೀವದಲ್ಲಿ ವೆಕೇಶನ್ ಮತ್ತು ಖುಷಿಯ ಕ್ಷಣ ಮಾತ್ರ ಇರುವುದಿಲ್ಲ ಎಂಬುದನ್ನು ಹೇಳಲು ತಾವು ಆ ಫೋಟೋ ಪೋಸ್ಟ್ ಮಾಡಿದ್ದಾಗಿ ಮೃಣಾಲ್ ಹೇಳಿದ್ದಾರೆ.

3 / 5
ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರ ಬಾಳಲ್ಲೂ ಒಂದಷ್ಟು ಕಹಿಘಟನೆಗಳು ನಡೆದಿರುತ್ತವೆ. ಈ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ. ಅದನ್ನು ಬಹಿರಂಗ ಮಾಡೋದು ಅವರ ಉದ್ದೇಶ ಆಗಿತ್ತು.

4 / 5
ತೆಲುಗಿನ ‘ಸೀತಾ ರಾಮಂ’ ಯಶಸ್ಸಿನ ನಂತರದಲ್ಲಿ ಅವರಿಗೆ ಸಾಕಷ್ಟು ತೆಲುಗು ಸಿನಿಮಾ ಆಫರ್​ಗಳು ಬರುತ್ತಿವೆ. ಈ ಕಾರಣಕ್ಕೆ ಅವರು ಹೈದರಾಬಾದ್​ನಲ್ಲಿ ಮನೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ, ನಟಿ ಇದನ್ನು ಖಚಿತಪಡಿಸಿಲ್ಲ.

5 / 5