AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ ಪ್ರಯುಕ್ತ ಉಚ್ಚಂಗೆಮ್ಮನಿಗೆ ತರಕಾರಿಯಿಂದ ಶೃಂಗಾರ; ಇಲ್ಲಿದೆ ಚಿತ್ರಗಳು

ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ದಸರಾ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನಡೆಯುತ್ತಿವೆ.

TV9 Web
| Edited By: |

Updated on: Oct 11, 2021 | 11:37 AM

Share
ನವರಾತ್ರಿ ಪ್ರಯುಕ್ತ ಉಚ್ಚಂಗೆಮ್ಮನಿಗೆ ತರಕಾರಿಯಿಂದ ಶೃಂಗಾರ ಮಾಡಲಾಗಿದೆ. 20ಕ್ಕೂ ಹೆಚ್ಚು ತರಕಾರಿಯಿಂದ ಉಚ್ಚಂಗೆಮ್ಮನಿಗೆ ಶೃಂಗಾರ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗುಡ್ಡದ ಮೇಲೆ ಇರುವ ಉಚ್ಚಂಗೆಮ್ಮನ ಪುಣ್ಯಕ್ಷೇತ್ರದಲ್ಲಿ ನವರಾತ್ರಿ ಆಚರಣೆ ಜನರನ್ನು ಆಕರ್ಷಿಸುತ್ತಿದೆ.

Navratri 2021 uchangamma decorated with vegetables in davangere

1 / 7
ದಸರಾ ಹಬ್ಬದ 2 ನೇ ದಿನವಾದ ಶುಕ್ರವಾರ ಶಾರದಾ ಪೂಜೆಯನ್ನು ಮಾಡಲಾಗಿತು. ದಸರಾ ಹಬ್ಬದ 3 ನೇ ದಿನ ಶನಿವಾರ ಹಣ್ಣಿನ ಅಲಂಕಾರ ಮಾಡಲಾಗಿತ್ತು.
ದಸರಾ ಹಬ್ಬದ 4 ನೇ ದಿನ ಭಾನುವಾರ ತೆಂಗಿನ ಕಾಯಿ ಪೂಜೆ ಅಲಂಕಾರ ಮಾಡಲಾಗಿತ್ತು. ದಸರಾ ಹಬ್ಬದ 5ನೇ ದಿನ ಸೋಮವಾರ  ತರಕಾರಿ ಪೂಜೆ ಅಲಂಕಾರ ಮಾಡಲಾಗಿದೆ.

ದಸರಾ ಹಬ್ಬದ 2 ನೇ ದಿನವಾದ ಶುಕ್ರವಾರ ಶಾರದಾ ಪೂಜೆಯನ್ನು ಮಾಡಲಾಗಿತು. ದಸರಾ ಹಬ್ಬದ 3 ನೇ ದಿನ ಶನಿವಾರ ಹಣ್ಣಿನ ಅಲಂಕಾರ ಮಾಡಲಾಗಿತ್ತು. ದಸರಾ ಹಬ್ಬದ 4 ನೇ ದಿನ ಭಾನುವಾರ ತೆಂಗಿನ ಕಾಯಿ ಪೂಜೆ ಅಲಂಕಾರ ಮಾಡಲಾಗಿತ್ತು. ದಸರಾ ಹಬ್ಬದ 5ನೇ ದಿನ ಸೋಮವಾರ ತರಕಾರಿ ಪೂಜೆ ಅಲಂಕಾರ ಮಾಡಲಾಗಿದೆ.

2 / 7
ನವರಾತ್ರಿ ಪ್ರಯುಕ್ತ ಉಚ್ಚಂಗೆಮ್ಮನಿಗೆ ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ದೇವಿಗೆ ದಿನಕ್ಕೊಂದು ವಿಶೇಷ. ಇಂದು ತರಕಾರಿಯಲ್ಲಿ ದೇವಿಗೆ ಅಲಂಕಾರ ಮಾಡಲಾಗಿದೆ. ದಸರಾ ಹಬ್ಬದ ಪ್ರಯಕ್ತ  ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

3 / 7
ಶನಿವಾರ ಹಣ್ಣಿನ ಅಲಂಕಾರ ಮಾಡಲಾಗಿತ್ತು. ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ದಸರಾ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನಡೆಯುತ್ತಿವೆ.

4 / 7
ಲಿಂಬೆಹಣ್ಣಿನ ಹಾರ, ಟೊಮೆಟೋ ಈರುಳ್ಳಿ, ಬೆಂಡೆ ಕಾಯಿ, ಕ್ಯಾರೆಟ್, ಬಿಟ್​ರೂಟ್​ ಆಲೂಗಡ್ಡೆಯಿಂದ ಉಚ್ಚಂಗೆಮ್ಮ ದೇವಿಗೆ ಅಲಂಕರಿಸಲಾಗಿದೆ. ಬಣ್ಣ ಬಣ್ಣದ ತರಕಾರಿಯಲ್ಲಿ ದೇವಿ ಕಂಗೊಳಿಸುತ್ತಿದ್ದಾಳೆ.

5 / 7
ದೇವಿಗೆ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಕುದುರೆಯ ಮೇಲೆ ಘಟಸ್ಥಾಪನೆ ಮಾಡಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಹಾಗೂ ಅರ್ಚಕರು ದೀಪಾ ಬೆಳಗಿಸುವ ಮೂಲಕ ಸರಳ ದಸರಾಕ್ಕೆ ಚಾಲನೆ ನೀಡಿದರು.

6 / 7
ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ದಸರಾ ಮಹೋತ್ಸವದ ಕಾರ್ಯಕ್ರಮಗಳು ಹಾಗೂ ವಿಶೇಷ ಪೂಜೆಗಳು ನಡೆಯುತ್ತಿವೆ. ಗುರುವಾರ ಸಾಯಂಕಾಲ ಉಚ್ಚಂಗೆಮ್ಮನ ಉತ್ಸವ ಮೂರ್ತಿಯೊಂದಿಗೆ ಆನೆಹೊಂಡಕ್ಕೆ ಹೋಗಿಬಂದ ಮೇಲೆ ಶ್ರೀ ದೇವಿಗೆ ವಿಶೇಷವಾಗಿ ಪೂಜೆ ಮಾಡಲಾಯಿತು.

7 / 7
Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ

ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು

ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು

ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ