AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nikki Galrani Birthday: ವಿವಾಹದ ಬಳಿಕ ನಿಕ್ಕಿ ಗಲ್ರಾನಿಗೆ ಮೊದಲ ಬರ್ತ್​​ಡೇ; ಜೋರಾಗಿದೆ ಹುಟ್ಟುಹಬ್ಬದ ಆಚರಣೆ

2022ರ ಮೇ ತಿಂಗಳಲ್ಲಿ ನಿಕ್ಕಿ ಹಾಗೂ ಆದಿ ಪಿನಿಶೆಟ್ಟಿ ಮದುವೆ ಆದರು. ವಿವಾಹದ ಬಳಿಕ ನಿಕ್ಕಿಗೆ ಇದು ಮೊದಲ ವರ್ಷದ ಬರ್ತ್​ಡೇ. ಈ ಕಾರಣಕ್ಕೆ ಹುಟ್ಟುಹಬ್ಬದ ಆಚರಣೆ ಜೋರಾಗಿದೆ.

TV9 Web
| Edited By: |

Updated on: Jan 03, 2023 | 8:24 AM

Share
ಕನ್ನಡದ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಅವರಿಗೆ ಇಂದು (ಜನವರಿ 3) ಬರ್ತ್​ಡೇ ಸಂಂಭ್ರಮ. ಅವರಿಗೆ ಈಗ 31 ವರ್ಷ ವಯಸ್ಸು. ಪತಿ ಆದಿ ಪಿನಿಶೆಟ್ಟಿ ಜತೆ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

1 / 5
2022ರ ಮೇ ತಿಂಗಳಲ್ಲಿ ನಿಕ್ಕಿ ಹಾಗೂ ಆದಿ ಪಿನಿಶೆಟ್ಟಿ ಮದುವೆ ಆದರು. ವಿವಾಹದ ಬಳಿಕ ನಿಕ್ಕಿಗೆ ಇದು ಮೊದಲ ವರ್ಷದ ಬರ್ತ್​ಡೇ. ಈ ಕಾರಣಕ್ಕೆ ಹುಟ್ಟುಹಬ್ಬದ ಆಚರಣೆ ಜೋರಾಗಿದೆ.

2022ರ ಮೇ ತಿಂಗಳಲ್ಲಿ ನಿಕ್ಕಿ ಹಾಗೂ ಆದಿ ಪಿನಿಶೆಟ್ಟಿ ಮದುವೆ ಆದರು. ವಿವಾಹದ ಬಳಿಕ ನಿಕ್ಕಿಗೆ ಇದು ಮೊದಲ ವರ್ಷದ ಬರ್ತ್​ಡೇ. ಈ ಕಾರಣಕ್ಕೆ ಹುಟ್ಟುಹಬ್ಬದ ಆಚರಣೆ ಜೋರಾಗಿದೆ.

2 / 5
ನಿಕ್ಕಿ ಹಾಗೂ ಆದಿ ಪರಸ್ಪರ ಪ್ರೀತಿಸಿ ಮದುವೆ ಆದರು. ಈ ಜೋಡಿ ಹಾಯಾಗಿ ಜೀವನ ಸಾಗಿಸುತ್ತಿದೆ. ಹೊಸ ವರ್ಷ ಸ್ವಾಗತಿಸಲು ಇವರು ವೆಕೇಶನ್​ ತೆರಳಿದ್ದಾರೆ. ಈಗ ಬರ್ತ್​​ಡೇನೂ ಆಚರಿಸಿಕೊಳ್ಳುತ್ತಿದ್ದಾರೆ.

3 / 5
ನಿಕ್ಕಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಇದನ್ನು ಅವರು ಅಲ್ಲಗಳೆದಿದ್ದರು.

4 / 5
ನಿಕ್ಕಿ ಗಲ್ರಾನಿ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಕನ್ನಡದ ಕೆಲವೇ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

5 / 5
Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ

ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ

ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು

ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ

ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ

ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?

ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್

ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ

ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು

ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ