- Kannada News Photo gallery pakistan And others 4 foreign coins Found during Koppal anjanadri betta temple hundi count
ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ: ಪಾಕಿಸ್ತಾನ ಸೇರಿ 5 ವಿದೇಶಿ ನಾಣ್ಯ ಪತ್ತೆ
ಕೊಪ್ಪಳ ಜಿಲ್ಲೆಯ ಗಂಗಾವತಿ ಬಳಿ ಇರುವ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಅಂತ್ಯವಾಗಿದೆ. ಕೊಪ್ಪಳ ಎಸಿ ಕ್ಯಾಪ್ಟನ್ ಮಹೇಶ್ ನೇತೃತ್ವದಲ್ಲಿ ಇಂದು (ಮೇ 21) ನಡೆದ ಹುಂಡಿ ಎಣಿಕೆ ನಡೆದಿದ್ದು, ಎರಡು ತಿಂಗಳಲ್ಲಿ ಹುಂಡಿಯಲ್ಲಿ ಬರೋಬ್ಬರಿ 30,21,252 ರೂಪಾಯಿ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯ ವೇಳೆ ಯುಎಸ್ಎ, ಪಾಕಿಸ್ತಾನ ಸೇರಿದಂತೆ ಐದು ವಿದೇಶಿ ನಾಣ್ಯಗಳು ಪತ್ತೆಯಾಗಿವೆ.
Updated on: May 21, 2024 | 10:51 PM

ಕೊಪ್ಪಳ ಜಿಲ್ಲೆಯ ಗಂಗಾವತಿ ಬಳಿ ಇರುವ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಅಂತ್ಯವಾಗಿದೆ.

ಕೊಪ್ಪಳ ಎಸಿ ಕ್ಯಾಪ್ಟನ್ ಮಹೇಶ್ ನೇತೃತ್ವದಲ್ಲಿ ಇಂದು (ಮೇ 21) ನಡೆದ ಹುಂಡಿ ಎಣಿಕೆ ನಡೆದಿದ್ದು, ಎರಡು ತಿಂಗಳಲ್ಲಿ ಹುಂಡಿಯಲ್ಲಿ ಬರೋಬ್ಬರಿ 30,21,252 ರೂಪಾಯಿ ಸಂಗ್ರಹವಾಗಿದೆ.

ವಿಶೇಷ ಅಂದರೆ ಹುಂಡಿ ಎಣಿಕೆ ಕಾರ್ಯ ವೇಳೆ ಯುಎಸ್ಎ, ಪಾಕಿಸ್ತಾನ ಸೇರಿದಂತೆ ಐದು ವಿದೇಶಿ ನಾಣ್ಯಗಳು ಪತ್ತೆಯಾಗಿವೆ.

ಪಾಕಿಸ್ತಾನದ 5 ರೂಪಾಯಿ ಮುಖಬೆಲೆಯ ಒಂದು ನಾಣ್ಯ ಹುಂಡಿ ಎಣಿಕೆ ವೇಳೆ ಸಿಕ್ಕಿದೆ.

ಪಾಕಿಸ್ತಾನ ನಾಣ್ಯ ಮಾತ್ರವಲ್ಲದೇ ಇದರ ಜೊತೆಗೆ ಯುಎಸ್ಎ ಸೇರಿದಂತೆ ಒಟ್ಟು ಐದು ವಿದೇಶಿ ನಾಣ್ಯಗಳು ಪತ್ತೆಯಾಗಿವೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಂಜನೇಯ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಬೇರೆ ಬೇರೆ ರಾಜ್ಯ, ದೇಶಗಳಿಂದಲೂ ಭಕ್ತ ಇಲ್ಲಿಗೆ ಬರುತ್ತಾರೆ.
Related Photo Gallery

ಭಾರತದ ಪರ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಯಾರು ಗೊತ್ತೇ?

RCB ತಂಡಕ್ಕೆ ಬಿಗ್ ಶಾಕ್: ಇಬ್ಬರು ಆಟಗಾರರು ಔಟ್..!

ಭಾರತದಲ್ಲಿ ಮುಂದುವರೆದ ಇಂಗ್ಲೆಂಡ್ ತಂಡದ 41 ವರ್ಷಗಳ ಗೆಲುವಿನ ಕನಸು

30 ವರ್ಷಗಳ ಬಳಿಕ ಅಬ್ಬರ... ರೋಹಿತ್ ಶರ್ಮಾ ವಿಶ್ವ ದಾಖಲೆ

ಸಿಕ್ಸರ್ಗಳ ಮಳೆಗರೆದು ಗೇಲ್ ದಾಖಲೆ ಮುರಿದ ಹಿಟ್ಮ್ಯಾನ್

ಕುಂಭಮೇಳದಲ್ಲಿ ಡಿಕೆಶಿ ದಂಪತಿ ಪುಣ್ಯಸ್ನಾನ: ಇಲ್ಲಿವೆ ಕಲರ್ ಫುಲ್ ಫೋಟೋಸ್

ಕ್ಯಾಚ್ ಹಿಡಿದು ವಿಶ್ವ ದಾಖಲೆ ಬರೆದ ಸ್ಟೀವ್ ಸ್ಮಿತ್

ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರಿಗೆ ಬಂತು ಡ್ರೈವರ್ ಲೆಸ್ ಮೆಟ್ರೋ

100ನೇ ಪಂದ್ಯದ ಸೋಲಿನೊಂದಿಗೆ ದಿಮುತ್ ಕರುಣರತ್ನೆ ವಿದಾಯ

ವಿಶ್ವದಾಖಲೆ ಮಾಡಿದ ವಿಜಯಪುರದ 9 ತಿಂಗಳ ಹಾಲುಗಲ್ಲದ ಹೆಣ್ಣು ಮಗು
ಸ್ವಂತ ಖರ್ಚಿನಲ್ಲಿ ದೆಹಲಿ ಬರುತ್ತೇವೆ, ಸುಂಕ ವಸೂಲಿ ಎಲ್ಲಿಂದ ಬಂತು?ಯತ್ನಾಳ್

ಏರ್ ಶೋ: ಸೂರ್ಯ ಕಿರಣ್ ತಂಡದ ವೈಮಾನಿಕ ಸಾಹಸದ ವಿಡಿಯೋ ಇಲ್ಲಿದೆ ನೋಡಿ

ಬೆಂಗಳೂರು ಏರ್ ಶೋ: ಏರ್ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಏರ್ ಶೋಗೆ ವೀಕ್ಷಿಸಲು ತೆರಳಿರುವವರು ಟ್ರಾಫಿಕ್ ನಿರ್ಬಂಧಗಳನ್ನು ಗಮನಿಸಿ

ಯುವಜನಾಂಗದಲ್ಲಿ ಜಾತ್ರೆ, ಊರಹಬ್ಬಗಳ ಮೇಲಿನ ಆಸಕ್ತಿ ಕಮ್ಮಿಯಾಗುತ್ತಿದೆ

Aero India 2025: ಬೆಂಗಳೂರು ಏರ್ ಶೋ ಲೈವ್, ಲೋಹದ ಹಕ್ಕಿಗಳ ಚಮತ್ಕಾರ

ವಿಠಲ ಗ್ರಾಮದ ಬಳಿ 20ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ

ಯೋಗಿ ಬಗ್ಗೆ ಇರೋ ಬೇಸರ ಹೇಳಿಕೊಂಡ ದುನಿಯಾ ವಿಜಯ್

ಇಂದಿನಿಂದ 3 ದಿನ ಟಿ ನರಸೀಪುರದಲ್ಲಿ ಕುಂಭಮೇಳ: ಸಿದ್ಧತೆ ಹೇಗಿದೆ ನೋಡಿ

ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
