ಚಿರಂಜೀವಿ ಸರ್ಜಾ ಜತೆಗಿನ ಅಪರೂಪದ ಫೋಟೋ ಹಂಚಿಕೊಂಡ ಗೆಳೆಯ ಪನ್ನಗ ಭರಣ

ನಿರ್ದೇಶಕ ಪನ್ನಗ ಭರಣ ಅವರು ಚಿರಂಜೀವಿ ಸರ್ಜಾ ಅವರ ಕೆಲವು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ‘ಮಿಸ್​ ಯೂ ಚಿರು’ ಎನ್ನುತ್ತಿದ್ದಾರೆ.

Jan 16, 2022 | 10:57 AM
TV9kannada Web Team

| Edited By: Madan Kumar

Jan 16, 2022 | 10:57 AM

ಎಲ್ಲರಿಗೂ ತಿಳಿದಂತೆ ಚಿರಂಜೀವಿ ಸರ್ಜಾ ಅವರು ಸ್ನೇಹಜೀವಿ ಆಗಿದ್ದರು. ಫ್ರೆಂಡ್ಸ್​ ಜೊತೆ ಅವರು ಹೆಚ್ಚಾಗಿ ಕಾಲ ಕಳೆಯುತ್ತಿದ್ದರು. ಆ ದಿನಗಳು ಈಗ ನೆನಪು ಮಾತ್ರ.

1 / 5
ಚಿರಂಜೀವಿ ಸರ್ಜಾ ಅವರನ್ನು ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರು ಸದಾ ಮಿಸ್​ ಮಾಡಿಕೊಳ್ಳುತ್ತಾರೆ. ಚಿರು ಜೊತೆ ಕಳೆದ ಕ್ಷಣಗಳೆಲ್ಲವೂ ಅವರ ಪಾಲಿಗೆ ಸ್ಮರಣೀಯ.

2 / 5
ನಿರ್ದೇಶಕ ಪನ್ನಗ ಭರಣ ಅವರ ಜೊತೆಗೆ ಚಿರಂಜೀವಿ ಸರ್ಜಾ ಅವರಿಗೆ ಉತ್ತಮ ಸ್ನೇಹವಿತ್ತು. ಹಲವು ವರ್ಷಗಳಿಂದಲೂ ಅವರು ಗೆಳೆಯರಾಗಿದ್ದರು.

3 / 5
ಖುಷಿಯ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದ ಫೋಟೋಗಳನ್ನು ಪನ್ನಗ ಭರಣ ಅವರು ಈಗ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಳ ಮೂಲಕ ಅವರು ನೆನಪಿನ ಪುಟ ತೆರೆದಿದ್ದಾರೆ.

4 / 5
ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಚಿರಂಜೀವಿ ಸರ್ಜಾ ಅವರು ಕೆಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಆ ಪೈಕಿ ‘ರಾಜಮಾರ್ತಾಂಡ’ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ.

5 / 5

Follow us on

Most Read Stories

Click on your DTH Provider to Add TV9 Kannada