ಮಕ್ಕಳ ಜತೆ ಶಾರುಖ್ ಖಾನ್ ಜಾಲಿ ರೈಡ್; ವೈರಲ್ ಆಯ್ತು ಫೋಟೋ

ಶಾರುಖ್ ಖಾನ್ ಅವರು ಸುಹಾನಾ ತೊಡೆಯ ಮೇಲೆ ಕುಳಿತಿದ್ದಾನೆ. ಶಾರುಖ್​ ಕಾರು ಚಲಾಯಿಸಿಕೊಂಡು ಸಾಗುತ್ತಿದ್ದಾರೆ. ಈ ಫೋಟೋಗಳನ್ನು ಪಾಪಾರಾಜಿಗಳು ಸೆರೆ ಹಿಡಿದ್ದಾರೆ.

Apr 11, 2022 | 6:15 AM
TV9kannada Web Team

| Edited By: Rajesh Duggumane

Apr 11, 2022 | 6:15 AM

ನಟ ಶಾರುಖ್ ಖಾನ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ಶೂಟಿಂಗ್ ಬಳಿಕ ಕುಟುಂಬದ ಜತೆ ಹೆಚ್ಚು ಸಮಯ ಕಳೆಯೋಕೆ ಆದ್ಯತೆ ನೀಡುತ್ತಾರೆ. ಈಗ ಶಾರುಖ್​ ಖಾನ್ ಮುಂಬೈನಲ್ಲಿ ಮಕ್ಕಳ ಜತೆ ಕಾಣಿಸಿಕೊಂಡಿದ್ದಾರೆ.

1 / 5
ಶಾರುಖ್ ಖಾನ್ ಅವರು ಮಕ್ಕಳ ಜತೆ ಕಾರ್​ ಡ್ರೈವ್ ಮಾಡಿಕೊಂಡು ಸಾಗಿದ್ದಾರೆ. ಸುಹಾನಾ ಖಾನ್ ಹಾಗೂ ಮಗ ಅಬ್ರಾಂ​ ಜತೆ ಶಾರುಖ್ ಕಾರಿನಲ್ಲಿ ತೆರಳಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2 / 5
ಶಾರುಖ್ ಖಾನ್ ಅವರು ಸುಹಾನಾ ತೊಡೆಯ ಮೇಲೆ ಕುಳಿತಿದ್ದಾನೆ. ಶಾರುಖ್​ ಕಾರು ಚಲಾಯಿಸಿಕೊಂಡು ಸಾಗುತ್ತಿದ್ದಾರೆ. ಈ ಫೋಟೋಗಳನ್ನು ಪಾಪಾರಾಜಿಗಳು ಸೆರೆ ಹಿಡಿದ್ದಾರೆ.

ಶಾರುಖ್ ಖಾನ್ ಅವರು ಸುಹಾನಾ ತೊಡೆಯ ಮೇಲೆ ಕುಳಿತಿದ್ದಾನೆ. ಶಾರುಖ್​ ಕಾರು ಚಲಾಯಿಸಿಕೊಂಡು ಸಾಗುತ್ತಿದ್ದಾರೆ. ಈ ಫೋಟೋಗಳನ್ನು ಪಾಪಾರಾಜಿಗಳು ಸೆರೆ ಹಿಡಿದ್ದಾರೆ.

3 / 5
ಶಾರುಖ್ ಖಾನ್ ಇತ್ತೀಚೆಗೆ ಸ್ಪೇನ್​ಗೆ ತೆರಳಿದ್ದರು. ‘ಪಠಾಣ್​’ ಸಿನಿಮಾದ ಶೂಟಿಂಗ್​ನಲ್ಲಿ ಅವರು ಪಾಲ್ಗೊಂಡಿದ್ದರು. ಇತ್ತೀಚೆಗೆ ಅವರು ಮರಳಿ ಭಾರತಕ್ಕೆ ಬಂದಿದ್ದಾರೆ. ಇತ್ತೀಚೆಗೆ ಸುಹಾನಾ ಹಾಗೂ ಆರ್ಯನ್ ಖಾನ್ ಕೋಲ್ಕತ್ತಾ ಮ್ಯಾಚ್​ನಲ್ಲಿ ಕಾಣಿಸಿಕೊಂಡಿದ್ದರು.

4 / 5
‘ಪಠಾಣ್​’ ಚಿತ್ರಕ್ಕಾಗಿ ಶಾರುಖ್​ ಖಾನ್​ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿತ್ತು. ಈ ಚಿತ್ರದ ಬಗ್ಗೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada