ಹೇಗಿದೆ ನೋಡಿ ವಿಷ್ಣುವರ್ಧನ್ ಬಳಸುತ್ತಿದ್ದ ವಿಂಟೇಜ್ ಕಾರ್; ಈ ಮ್ಯೂಸಿಯಂಗೆ ಭೇಟಿ ನೀಡಲೇಬೇಕು

ವಿಂಟೇಜ್ ಕಾರುಗಳ ಬಗ್ಗೆ ಕೆಲವರಿಗೆ ಸಖತ್ ಕ್ರೇಜ್ ಇರುತ್ತದೆ. ಅದರಲ್ಲೂ ಸೆಲೆಬ್ರಿಟಿಗಳು ಬಳಕೆ ಮಾಡಿದ ಕಾರು ಎಂದರಂತೂ ವಿಶೇಷ ಪ್ರೀತಿ ಇರುತ್ತದೆ. ಬೆಂಗಳೂರು-ಮೈಸೂರು ಹೈವೇಲಿ ಇರುವ ‘ಪಯಣ’ ವಿಂಟೇಜ್ ಕಾರ್ ಮ್ಯೂಸಿಂನಲ್ಲಿ ಅನೇಕ ಕಾರುಗಳ ಕಲೆಕ್ಷನ್ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ರಾಜೇಶ್ ದುಗ್ಗುಮನೆ
|

Updated on:Jul 16, 2024 | 11:06 AM

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಸಿಗೋ ವಿಂಟೇಜ್ ಕಾರ್ ಮ್ಯೂಸಿಂಯಂ ಬೆಂಗಳೂರಿನಿಂದ ಸುಮಾರು 130 ಕಿ.ಮೀ ದೂರದಲ್ಲಿ ಇದೆ. ಇಲ್ಲಿ ಹಲವು ಸೆಲೆಬ್ರಿಟಿಗಳ ಕಾರುಗಳು ಇವೆ.

1 / 7
ಕನ್ನಡದ ನಟ ವಿಷ್ಣುವರ್ಧನ್ ಅವರು ಬಳಕೆ ಮಾಡುತ್ತಿದ್ದ ದಟ್ಸನ್ ಬ್ಲೂಬರ್ಡ್​ 1.8 ಜಿಎಲ್ ಕಾರು ಕೂಡ ಈ ಮ್ಯೂಸಿಯಂನಲ್ಲಿ ಇದೆ. ಇದರಲ್ಲಿ ವಿಷ್ಣುವರ್ಧನ್ ಅವರು ಓಡಾಡುತ್ತಿದ್ದರು. 4 ಸಿಲಿಂಡರ್ ಕಾರು ಇದಾಗಿತ್ತು.

2 / 7
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಕಾಲೇಜು ವಿದ್ಯಾಭ್ಯಾಸ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದ ಕಾರು ಇದು. ಈ ಕಾರಿನ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಸ್ಟ್ಯಾಂಡರ್ಡ್​ ಹೆರಾಲ್ಡ್​ ಕಾರು ಇದಾಗಿದ್ದು 1962ನೇ ಮಾಡೆಲ್​ನ ಕಾರು..

3 / 7
ಇದು ಉಕ್ರೇನ್​​ನ ಮಿಲಿಟರಿ ಟ್ರಕ್. ಈ ಟ್ರಕ್​ನ ಹೆಸರು KrAZ- ಮಿಲಿಟರಿ ಟ್ರಕ್. 1981ನೇ ಮಾಡೆಲ್​ನ ಟ್ರಕ್ ಇದಾಗಿದೆ. 14.9 ಲೀಟರ್​ 8 ಸಿಲಿಂಡರ್ ಡೀಸೆಲ್ ಟ್ರಕ್  ಇದು.

4 / 7
ಇದು ಟಾಟಾ ಕಂಪನಿಯವರು 1973ರಲ್ಲಿ ತಯಾರಿಸಿದ ಟ್ರಕ್ ಇದಾಗಿದೆ. ಇದು 6 ಸಿಲಿಂಡರ್ ಟ್ರಕ್. ಈ ಟ್ರಕ್​ನ ತೂಕ 5000 ಕೆಜಿ. ಕುಂದಾಪುರದವರೊಬ್ಬರು ಇದನ್ನು ಮ್ಯೂಸಿಯಂಗೆ ಕೊಡುಗೆ ನೀಡಿದ್ದಾರೆ.

5 / 7
ಅಂಬಾಸಿಡರ್ ಕಾರುಗಳ ಬಗ್ಗೆ ಅನೇಕರಿಗೆ ಪ್ರೀತಿ ಇದೆ. ಈಗಲೂ ರಸ್ತೆಯ ಮೇಲೆ ಒಂದೊಂದು ಅಂಬಾಸಿಡರ್ ಕಾರುಗಳು ಕಾಣುತ್ತವೆ. ಆಗ ಜನರು ಕಣ್ಬಿಟ್ಟುಕೊಂಡು ನೋಡುತ್ತಾರೆ. ಈ ರೀತಿಯ ಕಾರ್ ಕಲೆಕ್ಷನ್ ಕೂಡ ಇಲ್ಲಿದೆ.

6 / 7
ಸಾರೋಟು, ದೇಶ-ವಿದೇಶಗಳ ಕಾರುಗಳು, ಬೈಕ್ ಕಲೆಕ್ಷನ್ ಕೂಡ ಇಲ್ಲಿದೆ. ಬೆಂಗಳೂರಿನಿಂದ ಒಂದು ದಿನ ಪ್ರವಾಸ ಮಾಡಿ ಬರಲು ಇದು ಹೇಳಿ ಮಾಡಿಸಿದ ಜಾಗ.

7 / 7

Published On - 10:58 am, Tue, 16 July 24

Follow us
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು

14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​

ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್

ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು

ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ

ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ