Updated on:Jun 18, 2022 | 3:36 PM
PM Narendra Modi Mother Heeraben Modi Turns 100 Years Today Heartwarming Photos of Mother and Son
ತಾಯಿ ಹೀರಾಬೆನ್ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ
ಮಗನಿಗೆ ಸಿಹಿ ತಿನ್ನಿಸುತ್ತಿರುವ ಹೀರಾಬೆನ್
100ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಾಯಿಯನ್ನು ಭೇಟಿಯಾದ ಮೋದಿ
ತಾಯಿಯ ಆಶೀರ್ವಾದ ಪಡೆದ ನರೇಂದ್ರ ಮೋದಿ
ಸಮಾರಂಭದಲ್ಲಿ ಮಗ ನರೇಂದ್ರ ಮೋದಿಗೆ ತಿಲಕ ಇಡುತ್ತಿರುವ ಹೀರಾಬೆನ್
ತಾಯಿಗೆ ಸಿಹಿ ತಿನ್ನಿಸುತ್ತಿರುವ ಮೋದಿ
ಅಮ್ಮನ ಜೊತೆ ನರೇಂದ್ರ ಮೋದಿಯ ಹಳೆಯ ಫೋಟೋ
ಆಶೀರ್ವಾದ ನೀಡುತ್ತಿರುವ ಮೋದಿಯ ತಾಯಿ ಹೀರಾಬೆನ್ ಮೋದಿ
ಮಗನಿಗೆ ಅಮ್ಮನಿಂದ ಉಪಚಾರ
ಮೋದಿ ಮತ್ತು ಅಮ್ಮ ಹೀರಾಬೆನ್ ಕುಶಲೋಪರಿ
ಮಾತುಕತೆಯಲ್ಲಿ ಅಮ್ಮ - ಮಗ
ಅಮ್ಮನನ್ನು ಭೇಟಿಯಾದಾಗ ಮೋದಿ
ಅಮ್ಮನ ಪಾದಕ್ಕೆ ನಮಸ್ಕರಿಸುತ್ತಿರುವ ಪ್ರಧಾನಿ ಮೋದಿ
ಮಗನನ್ನು ಆಶೀರ್ವದಿಸುತ್ತಿರುವ ಹೀರಾಬೆನ್
Published On - 10:13 am, Sat, 18 June 22