AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pooja Hegde: ಕಿಲ್ಲಿಂಗ್ ಲುಕ್​ನಲ್ಲಿ ಪೂಜಾ ಹೆಗ್ಡೆ​; ಇಲ್ಲಿವೆ ಮಸ್ತ್​​ ಫೋಟೋಸ್​

ಈಗ ಪೂಜಾ ಹೆಗ್ಡೆ ಕಿತ್ತಳೆ ಬಣ್ಣ ಹೋಲುವ ಉಡುಗೆ ತೊಟ್ಟು ಕಿಲ್ಲಿಂಗ್ ಲುಕ್ ಕೊಟ್ಟಿದ್ದಾರೆ. ಅವರ ಫೋಟೋ ನೋಡಿ ಪಡ್ಡೆಗಳು ಖುಷಿ ಪಟ್ಟಿದ್ದಾರೆ.

TV9 Web
| Edited By: |

Updated on: Mar 15, 2022 | 1:39 PM

Share
ನಟಿ ಪೂಜಾ ಹೆಗ್ಡೆಗೆ ಚಿತ್ರರಂಗದಲ್ಲಿ ಇರುವ ಬೇಡಿಕೆ ಅಂತಿಂಥದ್ದಲ್ಲ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​ನಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗೆ ತೆರೆಕಂಡ ‘ರಾಧೆ ಶ್ಯಾಮ್​’ ಸಿನಿಮಾ ಬಳಿಕ ಅವರಿಗೆ ಆಫರ್​ಗಳು ಹೆಚ್ಚಿವೆ. ಇದು ಅವರ ಖುಷಿಗೆ ಕಾರಣ ಆಗಿದೆ.

1 / 6
ಈಗ ಪೂಜಾ ಹೆಗ್ಡೆ ಕಿತ್ತಳೆ ಬಣ್ಣ ಹೋಲುವ ಉಡುಗೆ ತೊಟ್ಟು ಕಿಲ್ಲಿಂಗ್​ ಲುಕ್ ಕೊಟ್ಟಿದ್ದಾರೆ. ಅವರ ಫೋಟೋ ನೋಡಿ ಪಡ್ಡೆಗಳು ಖುಷಿ ಪಟ್ಟಿದ್ದಾರೆ. ಈ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ. ಈ ಫೋಟೋವನ್ನು ಅಭಿಮಾನಿಗಳು ಸಖತ್​ ಇಷ್ಟಪಟ್ಟಿದ್ದಾರೆ.

2 / 6
ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್​’ ಕಳೆದ ವಾರ ತೆರೆಗೆ ಬಂದಿದೆ. ಈ ಸಿನಿಮಾದಲ್ಲಿ ಡಾಕ್ಟರ್ ಪಾತ್ರದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಜತೆ ಕಿಸ್ಸಿಂಗ್ ದೃಶ್ಯಗಳಲ್ಲೂ ಅವರು ಮಿಂಚಿದ್ದಾರೆ. ಇದು ಅನೇಕರ ಹುಬ್ಬೇರಿಸುವಂತೆ ಮಾಡಿದೆ.

3 / 6
‘ರಾಧೆ ಶ್ಯಾಮ್​’ ಸಿನಿಮಾಗೆ ಹೇಳಿಕೊಳ್ಳುವಂತಹ ಉತ್ತಮ ವಿಮರ್ಶೆ ಸಿಕ್ಕಿಲ್ಲ. ಇದು ಪ್ರಭಾಸ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಈ ಮೊದಲಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಹೆಚ್ಚು ತೂಕ ಇದೆ.

4 / 6
ಪೂಜಾ ಹೆಗ್ಡೆ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ನಿತ್ಯ ಹೊಸಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅದರಲ್ಲಿ ನಟಿಸುತ್ತಿದ್ದಾರೆ.

5 / 6
ಪೂಜಾ ಹೆಗ್ಡೆ

ಪೂಜಾ ಹೆಗ್ಡೆ

6 / 6