‘ಸೀತಾರಾಮಂ’ ನಿರ್ದೇಶಕನೊಟ್ಟಿಗೆ ಕೈಜೋಡಿಸಿದ ಪ್ರಭಾಸ್, ಸೆಟ್ಟೇರಿತು ಹೊಸ ಸಿನಿಮಾ
Prabhas: ‘ಕಲ್ಕಿ 2898 ಎಡಿ’ ಸಿನಿಮಾದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ಪ್ರಭಾಸ್ ಇನ್ನೊಂದು ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ. ‘ಸೀತಾರಾಮಂ’ ಮೂಲಕ ಎಲ್ಲರ ಮನ ಗೆದ್ದಿರುವ ಹನು ರಾಘವಪುಡಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ.