Kannada News » Photo gallery » Pradhan Mantri Jeevan Jyoti Bima Yojana; Benefits, Amount, Premium And Other Features Explained Personal Finance news in Kannada
2 ಲಕ್ಷ ರೂ. ಕವರೇಜ್; ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ
TV9kannada Web Team | Edited By: Ganapathi Sharma
Updated on: Nov 07, 2022 | 6:10 PM
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ (PMJJBY) ಯೋಜನೆ ಸರ್ಕಾರದಿಂದ ರೂಪಿತಗೊಂಡ ಜೀವ ವಿಮಾ ಯೋಜನೆಯಾಗಿದೆ. ಯೋಜನೆ ಯಾವಾಗ ಆರಂಭವಾಯಿತು? ವಯೋಮಿತಿ ಏನು? ಪ್ರೀಮಿಯಂ, ಕವರೇಜ್ ಇತ್ಯಾದಿ ಪೂರ್ಣ ಮಾಹಿತಿ ಇಲ್ಲಿದೆ.
Nov 07, 2022 | 6:10 PM
Pradhan Mantri Jeevan Jyoti Bima Yojana; Benefits, Amount, Premium And Other Features Explained Personal Finance news in Kannada
1 / 7
Layoffs Planning To Buy Insurance Policy For Job Loss Cover? Think Again Latest personal finance news in Kannada
2 / 7
ಪಿಎಂಜೆಜೆಬಿವೈ ಜೀವ ವಿಮೆ ಮಾಡಿಸಿಕೊಳ್ಳಲು ಬ್ಯಾಂಕ್ ಖಾತೆ ಇರಬೇಕು. ಸ್ವಯಂ ಪಾವತಿ ವ್ಯವಸ್ಥೆ ಅಳವಡಿಸಿಕೊಂಡರೆ ಪ್ರತಿ ವರ್ಷ ಮೇ 31ರಂದು 436 ರೂ. ವಿಮೆಗೆ ಪಾವತಿಯಾಗುತ್ತದೆ.
3 / 7
ಜೂನ್ 1ರಿಂದ ಮೇ 31ರ ವರೆಗಿನ 12 ತಿಂಗಳ ಅವಧಿಯ ವಿಮೆ ಇದಾಗಿದೆ. 55 ವರ್ಷ ವಯಸ್ಸಿನವರೆಗೆ ಅಟೋ ರಿನೀವ್ ಆಗುತ್ತದೆ. ಹಾಗೆಂದು 50 ವರ್ಷ ಮೇಲ್ಪಟ್ಟವರು ಮೊದಲ ಬಾರಿ ಈ ವಿಮೆಗೆ ನೋಂದಣಿ ಮಾಡಿಸಿಕೊಳ್ಳಲಾಗುವುದಿಲ್ಲ.
4 / 7
ಎಲ್ಲ ಬ್ಯಾಂಕ್ಗಳ ನೆಟ್ ಬ್ಯಾಂಕಿಂಗ್ ವಿಭಾಗದಲ್ಲಿ ಈ ವಿಮೆ ಮಾಡಿಸಿಕೊಳ್ಳಲು ಅವಕಾಶವಿದೆ.
5 / 7
In a twist to the robbery case after killing a domestic help, suspect found dead
6 / 7
Major accident occurred at Pune-Bengaluru national highway in Pune: 48 vehicles got damaged