Updated on: Sep 13, 2023 | 10:39 PM
ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಸ್ರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲಾಸ್ ಏಂಜಲ್ಸ್ನಲ್ಲಿ ನಡೆದ ಬೃಹತ್ ಲೈವ್ ಕಾನ್ಸರ್ಟ್ನಲ್ಲಿ ಅಭಿಮಾನಿಗಳೊಟ್ಟಿಗೆ ಸೇರಿ ಪ್ರಿಯಾಂಕಾ ಸಂಭ್ರಮಿಸಿದರು.
ಪ್ರಿಯಾಂಕಾರ ಪತಿ ನಿಕ್ ಹಾಗೂ ಸಹೋದರರು. ಇವರೇ ಜಗದ್ ವಿಖ್ಯಾತ ಜೋನಸ್ ಬ್ರದರ್ಸ್
ನಿಕ್ ಜೋನಸ್ರ ಅಭಿಮಾನಿಗಳ ರೀತಿಯಲ್ಲಿಯೇ ಕಾನ್ಸರ್ಟ್ನಲ್ಲಿ ಎಂಜಾಯ್ ಮಾಡಿದ್ದಾರೆ ಪ್ರಿಯಾಂಕಾ.
ಪ್ರಿಯಾಂಕಾ ಚೋಪ್ರಾ ತನ್ನ ಗೆಳೆಯರನ್ನೂ ಕಾನ್ಸರ್ಟ್ಗೆ ಕರೆದುಕೊಂಡು ಹೋಗಿದ್ದರು.
ಹಾಡಿ, ಕುಣಿದು ಪ್ರೇಕ್ಷಕರನ್ನು ರಂಜಿಸಿದ ನಿಕ್ ಜೋನಸ್
ನಿಕ್ ಜೋನಸ್ ಸಹೋದರ ಹಾಡುವ ಪರಿ ಇದು ನೋಡಿ
ಭಾರಿ ಸಂಖ್ಯೆಯಲ್ಲಿ ಜನ ಜೋನಸ್ ಸಹೋದರರ ಲೈವ್ ಕಾನ್ಸರ್ಟ್ಗೆ ಸೇರಿದ್ದರು.