ಪತಿಯ ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಪ್ರಿಯಾಂಕಾ ಚೋಪ್ರಾ
Priyanka-Nick: ಪತಿ ನಿಕ್ ಜೋನಸ್ರ ಲೈವ್ ಕಾನ್ಸರ್ಟ್ನಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ, ಅಭಿಮಾನಿಗಳ ರೀತಿಯಲ್ಲಿ ಕುಣಿದು ಕುಪ್ಪಳಿಸಿದರು. ಕಾನ್ಸರ್ಟ್ನ ಚಿತ್ರಗಳು ಇಲ್ಲಿವೆ.
Updated on: Sep 13, 2023 | 10:39 PM
Share

ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಸ್ರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಲಾಸ್ ಏಂಜಲ್ಸ್ನಲ್ಲಿ ನಡೆದ ಬೃಹತ್ ಲೈವ್ ಕಾನ್ಸರ್ಟ್ನಲ್ಲಿ ಅಭಿಮಾನಿಗಳೊಟ್ಟಿಗೆ ಸೇರಿ ಪ್ರಿಯಾಂಕಾ ಸಂಭ್ರಮಿಸಿದರು.

ಪ್ರಿಯಾಂಕಾರ ಪತಿ ನಿಕ್ ಹಾಗೂ ಸಹೋದರರು. ಇವರೇ ಜಗದ್ ವಿಖ್ಯಾತ ಜೋನಸ್ ಬ್ರದರ್ಸ್

ನಿಕ್ ಜೋನಸ್ರ ಅಭಿಮಾನಿಗಳ ರೀತಿಯಲ್ಲಿಯೇ ಕಾನ್ಸರ್ಟ್ನಲ್ಲಿ ಎಂಜಾಯ್ ಮಾಡಿದ್ದಾರೆ ಪ್ರಿಯಾಂಕಾ.

ಪ್ರಿಯಾಂಕಾ ಚೋಪ್ರಾ ತನ್ನ ಗೆಳೆಯರನ್ನೂ ಕಾನ್ಸರ್ಟ್ಗೆ ಕರೆದುಕೊಂಡು ಹೋಗಿದ್ದರು.

ಹಾಡಿ, ಕುಣಿದು ಪ್ರೇಕ್ಷಕರನ್ನು ರಂಜಿಸಿದ ನಿಕ್ ಜೋನಸ್

ನಿಕ್ ಜೋನಸ್ ಸಹೋದರ ಹಾಡುವ ಪರಿ ಇದು ನೋಡಿ

ಭಾರಿ ಸಂಖ್ಯೆಯಲ್ಲಿ ಜನ ಜೋನಸ್ ಸಹೋದರರ ಲೈವ್ ಕಾನ್ಸರ್ಟ್ಗೆ ಸೇರಿದ್ದರು.
Related Photo Gallery
ಗಣಿದಣಿಗೆ ಭರತ್ ರೆಡ್ಡಿ ಓಪನ್ ಚಾಲೆಂಜ್: 'ಕೈ' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
2026ರಲ್ಲಿ ಎದುರಾಗುವ ಆಕಸ್ಮಿಕ ಕಷ್ಟಗಳಿಂದ ಪಾರಾಗುವ ವಿಧಾನ
ಇಂದು ಈ ರಾಶಿಯವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು
ನನ್ನನ್ನು ಮುಗಿಸಲೆಂದೇ ಗುಂಡಿನ ದಾಳಿ; ಜನಾರ್ದನ ರೆಡ್ಡಿ ಆರೋಪ
ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್ ಕಾರ್ಯಕರ್ತ ಸಾವು




