AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raashi Khanna: ಪ್ರಶಸ್ತಿ ಗೆದ್ದು ಫೋಸು ಕೊಟ್ಟ ನಟಿ ರಾಶಿ ಖನ್ನಾ

Raashi Khanna: ನಟಿ ರಾಶಿ ಖನ್ನಾಗೆ 'ಸ್ಟೆಲ್ಲರ್ ಫರ್ಮಾಪರ್ ಆಫ್​ ದಿ ಇಯರ್' ಪ್ರಶಸ್ತಿಯನ್ನು ಸಂಸ್ಥೆಯೊಂದು ನೀಡಿದೆ. ಇದೇ ಖುಷಿಯಲ್ಲಿ ಗ್ಲಾಮರಸ್ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ ನಟಿ.

ಮಂಜುನಾಥ ಸಿ.
|

Updated on: Sep 14, 2023 | 10:52 PM

Share
ನಟಿ ರಾಶಿ ಖನ್ನಾ ಪ್ರಶಸ್ತಿಯನ್ನು ಗೆದ್ದ ಖುಷಿಯಲ್ಲಿ ಗ್ಲಾಮರಸ್​ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ.

ನಟಿ ರಾಶಿ ಖನ್ನಾ ಪ್ರಶಸ್ತಿಯನ್ನು ಗೆದ್ದ ಖುಷಿಯಲ್ಲಿ ಗ್ಲಾಮರಸ್​ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ.

1 / 7
'ಸ್ಟೆಲ್ಲರ್ ಫರ್ಮಾಪರ್ ಆಫ್​ ದಿ ಇಯರ್' ಪ್ರಶಸ್ತಿಯನ್ನು ರಾಶಿ ಖನ್ನಾ ಗೆದ್ದಿದ್ದಾರೆ.

'ಸ್ಟೆಲ್ಲರ್ ಫರ್ಮಾಪರ್ ಆಫ್​ ದಿ ಇಯರ್' ಪ್ರಶಸ್ತಿಯನ್ನು ರಾಶಿ ಖನ್ನಾ ಗೆದ್ದಿದ್ದಾರೆ.

2 / 7
ರಾಶಿ ಖನ್ನಾಗೆ ವರ್ಷದ ಅತ್ಯುತ್ತಮ ಫರ್ಮಾಪರ್ ಪ್ರಶಸ್ತಿ ನೀಡಿರುವುದು ಗ್ಲೋಬಲ್ ಸ್ಪಾ ಇಂಡಿಯಾ

ರಾಶಿ ಖನ್ನಾಗೆ ವರ್ಷದ ಅತ್ಯುತ್ತಮ ಫರ್ಮಾಪರ್ ಪ್ರಶಸ್ತಿ ನೀಡಿರುವುದು ಗ್ಲೋಬಲ್ ಸ್ಪಾ ಇಂಡಿಯಾ

3 / 7
ರಾಶಿ ಖನ್ನಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಾಶಿ ಖನ್ನಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

4 / 7
ರಾಶಿ ಖನ್ನಾ ಯಾವುದೇ ಕನ್ನಡ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.

ರಾಶಿ ಖನ್ನಾ ಯಾವುದೇ ಕನ್ನಡ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.

5 / 7
ಜೂ ಎನ್​ಟಿಆರ್, ವಿಜಯ್ ದೇವರಕೊಂಡ, ರವಿತೇಜ, ಮೋಹನ್​ಲಾಲ್ ಅಂಥಹಾ ಸ್ಟಾರ್ ನಟರೊಟ್ಟಿಗೆ ರಾಶಿ ನಟಿಸಿದ್ದಾರೆ.

ಜೂ ಎನ್​ಟಿಆರ್, ವಿಜಯ್ ದೇವರಕೊಂಡ, ರವಿತೇಜ, ಮೋಹನ್​ಲಾಲ್ ಅಂಥಹಾ ಸ್ಟಾರ್ ನಟರೊಟ್ಟಿಗೆ ರಾಶಿ ನಟಿಸಿದ್ದಾರೆ.

6 / 7
ಪ್ರಸ್ತುತ ಹಿಂದಿಯ ಒಂದು ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪ್ರಸ್ತುತ ಹಿಂದಿಯ ಒಂದು ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

7 / 7
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us