Raashi Khanna: ಪ್ರಶಸ್ತಿ ಗೆದ್ದು ಫೋಸು ಕೊಟ್ಟ ನಟಿ ರಾಶಿ ಖನ್ನಾ
Raashi Khanna: ನಟಿ ರಾಶಿ ಖನ್ನಾಗೆ 'ಸ್ಟೆಲ್ಲರ್ ಫರ್ಮಾಪರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಸಂಸ್ಥೆಯೊಂದು ನೀಡಿದೆ. ಇದೇ ಖುಷಿಯಲ್ಲಿ ಗ್ಲಾಮರಸ್ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ ನಟಿ.
Updated on: Sep 14, 2023 | 10:52 PM
Share

ನಟಿ ರಾಶಿ ಖನ್ನಾ ಪ್ರಶಸ್ತಿಯನ್ನು ಗೆದ್ದ ಖುಷಿಯಲ್ಲಿ ಗ್ಲಾಮರಸ್ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ.

'ಸ್ಟೆಲ್ಲರ್ ಫರ್ಮಾಪರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ರಾಶಿ ಖನ್ನಾ ಗೆದ್ದಿದ್ದಾರೆ.

ರಾಶಿ ಖನ್ನಾಗೆ ವರ್ಷದ ಅತ್ಯುತ್ತಮ ಫರ್ಮಾಪರ್ ಪ್ರಶಸ್ತಿ ನೀಡಿರುವುದು ಗ್ಲೋಬಲ್ ಸ್ಪಾ ಇಂಡಿಯಾ

ರಾಶಿ ಖನ್ನಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಾಶಿ ಖನ್ನಾ ಯಾವುದೇ ಕನ್ನಡ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.

ಜೂ ಎನ್ಟಿಆರ್, ವಿಜಯ್ ದೇವರಕೊಂಡ, ರವಿತೇಜ, ಮೋಹನ್ಲಾಲ್ ಅಂಥಹಾ ಸ್ಟಾರ್ ನಟರೊಟ್ಟಿಗೆ ರಾಶಿ ನಟಿಸಿದ್ದಾರೆ.

ಪ್ರಸ್ತುತ ಹಿಂದಿಯ ಒಂದು ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Related Photo Gallery
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್
ಸವದತ್ತಿ ಯಲ್ಲಮ್ಮನ ಜಾತ್ರೆಗೆ ಜನಸ್ತೋಮ!
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ




