Radhika Pandit: ‘ಯಾರಾದ್ರೂ ದೃಷ್ಟಿ ತೆಗೆಯಿರಿ’; ಅಭಿ-ಅವಿವಾ ಮದುವೆಯಲ್ಲಿ ಯಶ್ ದಂಪತಿ ನೋಡಿ ಫ್ಯಾನ್ಸ್ ಫಿದಾ

ಈ ಮದುವೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಹಾಜರಿ ಹಾಕಿದ್ದರು. ಈ ವೇಳೆ ಇವರು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Jun 06, 2023 | 7:02 AM

ಎಲ್ಲೇ ಸುತ್ತಾಡಲು ಹೋದರು ರಾಧಿಕಾ ಪಂಡಿತ್ ಅವರ ಕೈನ ಹಿಡಿದೇ ಓಡಾಡುತ್ತಾರೆ ಯಶ್. ಪತ್ನಿ ಮೇಲೆ ಅವರಿಗೆ ಅಪಾರವಾದ ಪ್ರೀತಿ. ಇದು ಮತ್ತೊಮ್ಮೆ ಸಾಬೀತಾಗಿದೆ. ಈ ಫೋಟೋ ವೈರಲ್ ಆಗುತ್ತಿದೆ. (PC: Brides Of Karnatakaa)

1 / 5
ಅಭಿಷೇಕ್ ಹಾಗೂ ಅವಿವಾ ಜೂನ್ 5ರಂದು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮದುವೆ ಸಂಭ್ರಮಕ್ಕೆ ಚಿತ್ರರಂಗ ಸಾಕ್ಷಿಯಾಗಿದೆ. ಸಖತ್ ಅದ್ದೂರಿಯಾಗಿ ಮದುವೆ ನಡೆದಿದೆ. (PC: Brides Of Karnatakaa)

2 / 5
ಈ ಮದುವೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಹಾಜರಿ ಹಾಕಿದ್ದರು. ಈ ವೇಳೆ ಇವರು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ‘ಯಾರಾದರೂ ದೃಷ್ಟಿ ತೆಗೆಯಿರಿ’ ಎಂಬ ಕಮೆಂಟ್ ಈ ಫೋಟೋಗೆ ಬಂದಿದೆ. (PC: Brides Of Karnatakaa)

3 / 5
ಅಭಿಷೇಕ್ ಅಂಬರೀಷ್ ಮದುವೆಯನ್ನು ಕಣ್ತುಂಬಿಕೊಂಡು ಸುಮಲತಾ ಖುಷಿಯಾಗಿದ್ದಾರೆ. ಅಭಿಷೇಕ್ ಮದುವೆಗೆ ಎಲ್ಲರೂ ಹಾರೈಸಿದ್ದಾರೆ. (PC: Brides Of Karnatakaa)

4 / 5
ಅಭಿಷೇಕ್ ಮದುವೆ ಬಗ್ಗೆ ಅಂಬರೀಷ್ ಅವರು ಒಂದಷ್ಟು ಕನಸು ಕಂಡಿದ್ದರು. ಅದೇ ರೀತಿಯಲ್ಲಿ ಈ ಮದುವೆ ನಡೆದಿದೆ ಎನ್ನಲಾಗಿದೆ. (PC: Brides Of Karnatakaa)

5 / 5
Follow us
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ

ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ

ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ

ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ

‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’

ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್

ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್