Kannada News Photo gallery Ranbir Kapoor Deepika Padukone and others reunion for 10 years of Yeh Jawaani Hai Deewani
Yeh Jawaani Hai Deewani: ರಣಬೀರ್-ದೀಪಿಕಾ ನಟನೆಯ ಸೂಪರ್ ಹಿಟ್ ಚಿತ್ರಕ್ಕೆ 10 ವರ್ಷ; ಪಾರ್ಟಿ ಮಾಡಿದ ಸೆಲೆಬ್ರಿಟಿಗಳು
Deepika Padukone: ‘ಯೇ ಜವಾನಿ ಹೈ ದಿವಾನಿ’ ಸಿನಿಮಾದ ಕಲಾವಿದರಾದ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಕಲ್ಕಿ ಕೇಕ್ಲಾ, ಆದಿತ್ಯ ರಾಯ್ ಕಪುರ್, ನಿರ್ದೇಶಕ ಅಯಾನ್ ಮುಖರ್ಜಿ, ನಿರ್ಮಾಪಕ ಕರಣ್ ಜೋಹರ್ ಮೊದಲಾದವರು ಒಂದೆಡೆ ಸೇರಿದ್ದಾರೆ.