Alia Bhatt: ವಿವಾಹ ವಾರ್ಷಿಕೋತ್ಸವಕ್ಕೆ ಮುದ್ದಿನ ಪತ್ನಿಗೆ 10 ಲಕ್ಷ ರೂ. ಬೆಲೆಯ ಬ್ಯಾಗ್​ ಗಿಫ್ಟ್​ ನೀಡಿದ ರಣಬೀರ್​ ಕಪೂರ್​

ಆಲಿಯಾ ಭಟ್​ಗಾಗಿ ರಣಬೀರ್​ ಕಪೂರ್ ಏನು ಉಡುಗೊರೆ ನೀಡಿರಬಹುದು ಎಂದು ಅಭಿಮಾನಿಗಳು ತನಿಖೆ ನಡೆಸಿದ್ದಾರೆ. ಅದರ ಬೆಲೆಯನ್ನೂ ಪತ್ತೆ ಹಚ್ಚಿದ್ದಾರೆ.

ಮದನ್​ ಕುಮಾರ್​
|

Updated on: Apr 18, 2023 | 7:15 AM

ನಟ ರಣಬೀರ್​ ಕಪೂರ್​ ಮತ್ತು ನಟಿ ಆಲಿಯಾ ಭಟ್​ ಅವರು 2022ರ ಏಪ್ರಿಲ್​ 14ರಂದು ಹಸೆಮಣೆ ಏರಿದರು. ದಾಂಪತ್ಯ ಜೀವನದಲ್ಲಿ ಒಂದು ವರ್ಷ ಪೂರೈಸಿದ ಈ ಜೋಡಿ ಇತ್ತೀಚೆಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

1 / 5
ಮುದ್ದಿನ ಪತ್ನಿ ಆಲಿಯಾ ಭಟ್​ಗಾಗಿ ರಣಬೀರ್​ ಕಪೂರ್ ಅವರು ಏನು ಉಡುಗೊರೆ ನೀಡಿರಬಹುದು ಎಂದು ಅಭಿಮಾನಿಗಳು ತನಿಖೆ ನಡೆಸಿದ್ದಾರೆ. ಇತ್ತೀಚೆಗೆ ರಣಬೀರ್​ ಕಪೂರ್​ ಅವರು ಬ್ಯಾಗ್​ವೊಂದನ್ನು ಹಿಡಿದು ಏರ್​ಪೋರ್ಟ್​ನಲ್ಲಿ ಕಾಣಿಸಿದ್ದರು.

2 / 5
ವೆಡ್ಡಿಂಗ್​ ಆ್ಯನಿವರ್ಸರಿ ದಿನ ಅದೇ ಬ್ಯಾಗ್​ ಆಲಿಯಾ ಭಟ್​ ಹಿಡಿದುಕೊಂಡಿದ್ದರು. ಹಾಗಾಗಿ ರಣಬೀರ್​ ಕಪೂರ್​ ಅವರು ಪತ್ನಿಗೆ ಬ್ಯಾಗ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ.

3 / 5
ಆಲಿಯಾ ಭಟ್​ ಹಿಡಿದುಕೊಂಡಿದ್ದ ಬ್ಯಾಗ್​ನ ವಿಡಿಯೋ ವೈರಲ್​ ಆಗಿದೆ. ಕೆಲವು ನೆಟ್ಟಿಗರು ಅದರ ಬ್ರ್ಯಾಂಡ್​ ಯಾವುದು ಮತ್ತು ಬೆಲೆ ಎಷ್ಟು ಎಂಬುದನ್ನು ಕೂಡ ಪತ್ತೆ ಹಚ್ಚಿದ್ದಾರೆ. ಇದರ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

4 / 5
ಸಿನಿಮಾಗಳ ಆಯ್ಕೆಯಲ್ಲಿ ರಣಬೀರ್ ಕಪೂರ್​ ಅವರು ಚ್ಯೂಸಿ ಆಗಿದ್ದಾರೆ. ತಮಗೆ ಸೂಕ್ತ ಎನಿಸುವ ಸಿನಿಮಾಗಳನ್ನು ಮಾತ್ರ ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಅವರ ಗಮನವೆಲ್ಲ ‘ಅನಿಮಲ್​’ ಚಿತ್ರದ ಮೇಲಿದೆ. ಆ ಸಿನಿಮಾ ಆಗಸ್ಟ್​ 11ರಂದು ರಿಲೀಸ್​ ಆಗಲಿದೆ.

5 / 5
Follow us
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು

14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​

ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್

ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು