AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್’ ಸೆಟ್​ನ ಚಿತ್ರ ಹಂಚಿಕೊಂಡ ರಶ್ಮಿಕಾ, ‘ಗೀತಾಂಜಲಿ’ ಆಗಿದ್ದು ಹೀಗೆ

Rashmika Mandanna: ‘ಅನಿಮಲ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ರಣ್​ಬೀರ್ ಕಪೂರ್ ಜೊತೆಗೆ ನಾಯಕಿ ರಶ್ಮಿಕಾರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಶ್ಮಿಕಾ ತಮ್ಮ ಪಾತ್ರದ ಚತ್ರೀಕರಣದ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Dec 10, 2023 | 8:01 PM

Share
‘ಅನಿಮಲ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ರಣ್​ಬೀರ್ ಕಪೂರ್ ಜೊತೆಗೆ ನಾಯಕಿ ರಶ್ಮಿಕಾರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

1 / 7
‘ಅನಿಮಲ್’ ಸಿನಿಮಾದಲ್ಲಿ ಗೀತಾಂಜಲಿ ಹೆಸರಿನ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ರಶ್ಮಿಕಾ ಈವರೆಗೆ ನಟಿಸಿರುವ ಪಾತ್ರಗಳಲ್ಲಿಯೇ ವಿಭಿನ್ನವಾದ ಪಾತ್ರವದು.

2 / 7
‘ಗೀತಾಂಜಲಿ’ ಪಾತ್ರವನ್ನು ರಶ್ಮಿಕಾ ಮಂದಣ್ಣ ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ. ಇದೀಗ ‘ಅನಿಮಲ್’ ಸಿನಿಮಾದ ತಮ್ಮ ಚಿತ್ರೀಕರಣದ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

3 / 7
ಸೆಟ್​ನಲ್ಲಿ ವಾತಾವರಣ ಹೇಗಿರುತ್ತಿತ್ತು, ಪಾತ್ರಕ್ಕೆ ಹೇಗೆ ಗಂಭೀರವಾಗಿ ತಯಾರಾಗುತ್ತಿದ್ದೆ ಎಂಬುದನ್ನು ಚಿತ್ರಗಳ ಮೂಲಕ ರಶ್ಮಿಕಾ ಹೇಳಿದ್ದಾರೆ.

4 / 7
ರಶ್ಮಿಕಾ ಮಂದಣ್ಣಗೆ ರೊಮ್ಯಾಂಟಿಕ್ ದೃಶ್ಯಗಳ ಜೊತೆಗೆ ಕೆಲವು ‘ಗ್ಲಾಮರಸ್ ದೃಶ್ಯಗಳು ಸಹ ಸಿನಿಮಾದಲ್ಲಿವೆ.

5 / 7
ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗು ಹಾಗೂ ಹಿಂದಿ ಎರಡೂ ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡೂ ಕಡೆ ಅವರಿಗೆ ಬೇಡಿಕೆ ಇದೆ.

6 / 7
ರಶ್ಮಿಕಾ ಪ್ರಸ್ತುತ ತೆಲುಗಿನ ‘ಗರ್ಲ್​ಫ್ರೆಂಡ್’, ‘ಪುಷ್ಪ 2’ ಹಾಗೂ ಹಿಂದಿಯ ‘ಚಾವಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

7 / 7
Follow Us
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ

ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ

ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?

ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು

'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್

‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ

ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ

‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್

ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ

ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ