Redmi TV Carnival: ಇದಕ್ಕಿಂತ ಉತ್ತಮ ಆಫರ್ ಬರಲ್ಲ: ರೆಡ್ಮಿ ಸ್ಮಾರ್ಟ್ ಟಿವಿಗಳಿಗೆ ಬಂಪರ್ ಡಿಸ್ಕೌಂಟ್
ಶವೋಮಿ ಕಂಪನಿ ತನ್ನ ಎಂಐ ಅಡಿಯಲ್ಲಿ 32 ಇಂಚುಗಳೊಂದಿಗೆ ವಿನ್ಯಾಸಗೊಳಿಸಲಾದ Horizon ಆವೃತ್ತಿ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿತ್ತು. ಇದರ ಮೂಲ ಬೆಲೆ ರೂ. 15, 749 ಆಗಿದೆ. ಆದರೆ ಸದ್ಯ ಆಫರ್ ನಲ್ಲಿ ನೀವಿದನ್ನು ಕೇವಲ ರೂ. 13,749 ಕ್ಕೆ ಖರೀದಿಸಬಹುದು. ಈ ಟಿವಿ Chromecast ಅಂತರ್ನಿರ್ಮಿತ ಮತ್ತು ಪ್ಯಾಚ್ ವಾಲ್ ನಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

1 / 5

2 / 5

3 / 5

4 / 5

5 / 5




