Kwid MY21: ರೆನಾಲ್ಟ್ ಇಂಡಿಯಾ 10ನೇ ವಾರ್ಷಿಕೋತ್ಸವ: ಕಡಿಮೆ ಬೆಲೆಗೆ ಹೊಸ ಕ್ವಿಡ್ ಕಾರು

Renault Kwid MY21: ವಾರ್ಷಿಕೋತ್ಸವದ ಅಂಗವಾಗಿ, ರೆನಾಲ್ಟ್ ತನ್ನ ಉತ್ಪನ್ನ ಶ್ರೇಣಿಯ ಆಯ್ದ ಮಾಡೆಲ್​ಗಳ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Sep 02, 2021 | 7:18 PM

ರೆನಾಲ್ಟ್ ಇಂಡಿಯಾ ತನ್ನ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಹೊಸ KWID MY21 ಅನ್ನು ಬಿಡುಗಡೆ ಮಾಡಿದೆ. ಆಕರ್ಷಕ, ನವೀನ ಮತ್ತು ಕೈಗೆಟುಕುವ ದರದಲ್ಲಿ ನೂತನ ವಾಹನವನ್ನು ಗ್ರಾಹಕರ ಮುಂದಿಟ್ಟಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಕ್ವಿಡ್ ಕಾರಿನ ಅಪ್​ಗ್ರೇಡ್​ ಇದಾಗಿದ್ದು,  KWID MY21 ಶ್ರೇಣಿಯು 0.8L ಮತ್ತು 1.0L SCe ಪವರ್‌ಟ್ರೇನ್‌ಗಳನ್ನು ಹೊಂದಿದೆ. ಹಾಗೆಯೇ ಇದು ಮ್ಯಾನುಯಲ್ ಮತ್ತು AMT ಆಯ್ಕೆಗಳೊಂದಿಗೆ ಲಭ್ಯವಿದೆ.

1 / 5
ನೀವು ಹೊಸ ಕ್ವಿಡ್ ಮೈ 21 ಕ್ಲೈಂಬರ್ ಎಡಿಶನ್ ಅನ್ನು ಡ್ಯುಯಲ್ ಟೋನ್ ಎಕ್ಸ್‌ಟೀರಿಯರ್ ವೈಟ್ ಕಲರ್ ಮತ್ತು ಬ್ಲಾಕ್ ರೂಫ್‌ನೊಂದಿಗೆ ಖರೀದಿಸಬಹುದು.  ಹಾಗೆಯೇ ನೀವು ಎಲೆಕ್ಟ್ರಿಕ್ ORVM ಮತ್ತು ಡೇ & ನೈಟ್ IRVM ನಂತಹ ಹೊಸ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ. ಇನ್ನು ಮುಂಭಾಗದ ಡ್ರೈವರ್ ಸೈಡ್ ಪೈರೋಟೆಕ್ ಮತ್ತು ಪ್ರೆಸೆಂಟೇಶನ್ ಅನ್ನು ಸಹ ವಾಹನದಲ್ಲಿ ನೀಡಲಾಗಿದೆ, ಇದು ವಾಹನದ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

2 / 5
ವಾರ್ಷಿಕೋತ್ಸವದ ಅಂಗವಾಗಿ, ರೆನಾಲ್ಟ್ ತನ್ನ ಉತ್ಪನ್ನ ಶ್ರೇಣಿಯ ಆಯ್ದ ಮಾಡೆಲ್​ಗಳ ಮೇಲೆ ಗರಿಷ್ಠ 80,000 ರೂ.ಗಳ ಲಾಭವನ್ನು ನೀಡುವ ಮೂಲಕ ಸೆಪ್ಟೆಂಬರ್ 2021 ರ ತಿಂಗಳಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಹೊಸ ರೆನಾಲ್ಟ್ ವಾಹನವನ್ನು ಖರೀದಿಸುವಾಗ ಈ ಕೊಡುಗೆಗಳನ್ನು ಪಡೆಯಬಹುದು.

3 / 5
KWID MY21 ಹ್ಯಾಚ್‌ಬ್ಯಾಕ್ 0.8-ಲೀಟರ್ ಮತ್ತು 1.0-ಲೀಟರ್ ನೈಸರ್ಗಿಕ-ಆಕಾಂಕ್ಷಿತ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಈ ಎರಡೂ ಎಂಜಿನ್ ಗಳು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಏತನ್ಮಧ್ಯೆ, 1.0-ಲೀಟರ್ ಎಂಜಿನ್ ಅನ್ನು 5-ಸ್ಪೀಡ್ AMT ಘಟಕದೊಂದಿಗೆ ಜೋಡಿಸಿರುವುದು ವಿಶೇಷ.

4 / 5
ಬೆಲೆ: ರೆನಾಲ್ಟ್ KWID MY21 ಕಾರಿನ ಬೆಲೆಯು 4,06,500 ರಿಂದ ಆರಂಭವಾಗುತ್ತದೆ. ಇದು ಮೂಲ ಬೇಸ್ ಎಡಿಷನ್ ಆಗಿದ್ದು, ಅಪ್​ಗ್ರೇಡ್​ಗೆ ತಕ್ಕಂತೆ ಟಾಪ್ ಮಾಡೆಲ್​ 5,51,500 ರೂ.ಗೆ ಖರೀದಿಸಬಹುದು.

5 / 5
Follow us
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?