ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಈಗ ಎನು ಮಾಡುತ್ತಿದ್ದಾರೆ? ಇಲ್ಲಿದೆ ಮಾಹಿತಿ

ಸುಶಾಂತ್ ಸಾವಿಗೆ ರಿಯಾ ನೇರ ಕಾರಣ ಎಂದು ಅಭಿಮಾನಿಗಳು ಗೂಬೆ ಕೂರಿಸಿದರು. ಈ ಪ್ರಕರಣದ ಜಾಡು ಹುಡುಕಿ ಹೊರಟವರಿಗೆ ಮಾದಕದ್ರವ್ಯದ ವಾಸನೆ ಹೊಡೆದಿತ್ತು. ಹೀಗಾಗಿ,  ರಿಯಾ ಅವರನ್ನು ಬಂಧಿಸಲಾಯಿತು.

May 17, 2022 | 5:01 PM
TV9kannada Web Team

| Edited By: Rajesh Duggumane

May 17, 2022 | 5:01 PM

ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರದಲ್ಲಿ ಅವರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಬದುಕು ಸಂಪೂರ್ಣವಾಗಿ ಬದಲಾಯಿತು. ಸಾಕಷ್ಟು ಏಳುಬೀಳುಗಳನ್ನು ಅವರು ಕಂಡರು. ಸುಶಾಂತ್ ಸಾವಿನಿಂದ ಅವರ ವೃತ್ತಿ ಜೀವನಕ್ಕೆ ದೊಡ್ಡ ನಷ್ಟ ಉಂಟಾಯಿತು.

1 / 5
ಸುಶಾಂತ್ ಸಾವಿಗೆ ರಿಯಾ ನೇರ ಕಾರಣ ಎಂದು ಅಭಿಮಾನಿಗಳು ಗೂಬೆ ಕೂರಿಸಿದರು. ಈ ಪ್ರಕರಣದ ಜಾಡು ಹುಡುಕಿ ಹೊರಟವರಿಗೆ ಮಾದಕದ್ರವ್ಯದ ವಾಸನೆ ಹೊಡೆದಿತ್ತು. ಹೀಗಾಗಿ,  ರಿಯಾ ಅವರನ್ನು ಬಂಧಿಸಲಾಯಿತು. ಕೆಲ ದಿನ ಜೈಲಿನಲ್ಲಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆ ಆದರು.

2 / 5
ಸದ್ಯ, ರಿಯಾ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. 2018ರಲ್ಲಿ ‘ಜಲೇಬಿ’ ಸಿನಿಮಾದಲ್ಲಿ ನಟಿಸಿದ್ದರು. ನಂತರ 3 ವರ್ಷಗಳ ಬಳಿಕ ಅಂದರೆ 2021ರಲ್ಲಿ ‘ಚೆಹ್ರೆ’ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಸೋತಿತು.

3 / 5
ಸುಶಾಂತ್ ಸಾವಿನ ನಂತರದಲ್ಲಿ ರಿಯಾ ಅಪಖ್ಯಾತಿ ಹೆಚ್ಚಿದೆ. ಹೀಗಾಗಿ ಅವರಿಗೆ ಸಿನಿಮಾ ಆಫರ್ ನೀಡೋಕೆ ಸಿನಿಮಂದಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

4 / 5
ಹೊಸಹೊಸ ಫೋಟೋಶೂಟ್ ಮಾಡಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ.

5 / 5

Follow us on

Most Read Stories

Click on your DTH Provider to Add TV9 Kannada