AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟ್ಟುಮಸ್ತಾದ ದೇಹದಿಂದ ಅಭಿಮಾನಿಗಳನ್ನು ಮತ್ತೆ ಆಕರ್ಷಿಸಿದ ಸಲ್ಮಾನ್ ಖಾನ್; ಇಲ್ಲಿವೆ ಶರ್ಟ್​ಲೆಸ್ ಫೋಟೋಗಳು

ತಮ್ಮ ಕಟ್ಟುಮಸ್ತಾದ ಬಾಡಿಯಿಂದಲ್ಲೇ ಹೆಸರುವಾಸಿಯಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಜಿಮ್​ನಲ್ಲಿ ಬೆವರಿಳಿಸಿದ ತಮ್ಮ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದ ತಮ್ಮ ಸಾಕಷ್ಟು ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.

TV9 Web
| Edited By: |

Updated on: Feb 03, 2022 | 12:30 PM

Share
ತಮ್ಮ  ಕಟ್ಟುಮಸ್ತಾದ ಬಾಡಿಯಿಂದಲ್ಲೇ ಹೆಸರುವಾಸಿಯಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್,  ಜಿಮ್​ನಲ್ಲಿ ಬೆವರಿಳಿಸಿದ ತಮ್ಮ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದ ತಮ್ಮ ಸಾಕಷ್ಟು ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ತಮ್ಮ ಕಟ್ಟುಮಸ್ತಾದ ಬಾಡಿಯಿಂದಲ್ಲೇ ಹೆಸರುವಾಸಿಯಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಜಿಮ್​ನಲ್ಲಿ ಬೆವರಿಳಿಸಿದ ತಮ್ಮ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದ ತಮ್ಮ ಸಾಕಷ್ಟು ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.

1 / 8
ಸಲ್ಮಾನ್ ಖಾನ್ ಆಗಾಗ ಅವರ ವರ್ಕೌಟ್ ಸೆಷನ್‌ನ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಫಿಟ್​ಗಾಗಿರುವಂತೆ ಸಲಹೆ ನೀಡುತ್ತಾರೆ.

2 / 8
ಸಲ್ಮಾನ್ ಖಾನ್ ತಮ್ಮ ಬೆನ್ನನ್ನು ತೋರಿಸುವ ಮೂಲಕ ಕೆಲಸಕ್ಕೆ ಮರಳಿರುವೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

3 / 8
ಸಲ್ಮಾನ್ ಖಾನ್ ವರ್ಕೌಟ್ ಸೆಷನ್‌ನಲ್ಲಿರುವಾಗ ಅವರ ಸ್ನೇಹಿತೆ ಮತ್ತು ಸಹ-ನಟಿಯಾಗಿರುವ ಜಾಕ್ವೆಲಿನ್ ಫರ್ನಾಂಡಿಸ್ ಕ್ಲಿಕ್ ಮಾಡಿರುವ ಶರ್ಟ್‌ಲೆಸ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನೀವು ಹಿನ್ನೆಲೆಯಲ್ಲಿ ನಟಿಯನ್ನು ನೋಡಬಹುದು.

4 / 8
ಇಷ್ಟು ದಿನ ಬಿಗ್​ಬಾಸ್ 15ರಲ್ಲಿ ತೋಡಗಿಕೊಂಡಿದ್ದ ಸಲ್ಮಾನ್ ಸದ್ಯ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ. ಜೊತೆಗೆ
'ಟೈಗರ್ 3' ಮತ್ತು 'ಬಜರಂಗಿ ಭಾಯಿಜಾನ್'ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸಲ್ಮಾನ್ ಖಾನ್​ಗೆ ಜೊಡಿಯಾಗಿ ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇಷ್ಟು ದಿನ ಬಿಗ್​ಬಾಸ್ 15ರಲ್ಲಿ ತೋಡಗಿಕೊಂಡಿದ್ದ ಸಲ್ಮಾನ್ ಸದ್ಯ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ. ಜೊತೆಗೆ 'ಟೈಗರ್ 3' ಮತ್ತು 'ಬಜರಂಗಿ ಭಾಯಿಜಾನ್'ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸಲ್ಮಾನ್ ಖಾನ್​ಗೆ ಜೊಡಿಯಾಗಿ ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

5 / 8
ಅವರು ಇತ್ತೀಚೆಗೆ ತಮ್ಮ ಹೊಸ ಹಾಡು 'ಡ್ಯಾನ್ಸ್ ವಿತ್ ಮಿ' ನಲ್ಲಿ ತಮ್ಮ ಹಾಡುಗಾರಿಕೆ ಮತ್ತು ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಿದರು.

6 / 8
ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರದೊಂದಿಗೆ ತಮ್ಮ ಅಭಿಮಾನಿಗಳನ್ನು ಗೇಲಿ ಮಾಡಿದ ಸಲ್ಮಾನ್, ಫೋಟೋದ ಹಿನ್ನೆಲೆಯಲ್ಲಿ ಕಂಡುಬರುವ ವೈರ್‌ಗಳ ಬಳಕೆ ಏನು ಎಂದು ಊಹಿಸಲು ಅಭಿಮಾನಿಗಳನ್ನು ಕೇಳಿದರು.

7 / 8
ರಿಯಾಲಿಟಿ ಶೋ ಆದ ಬಿಗ್ ಬಾಸ್ 15 ಸರಣಿಯನ್ನು ಮೊನ್ನೆಯಷ್ಟೇ ಸಲ್ಮಾನ ಖಾನ್​ ಹೋಸ್ಟ್ ಮಾಡುವ ಮೂಲಕ ಯಶಸ್ವಿಯಾಗಿ ಮುಗಿಸಿದ್ದಾರೆ.

8 / 8
Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್

ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು

ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು

ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್

ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ

ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​

ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ

ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್