ಕಟ್ಟುಮಸ್ತಾದ ದೇಹದಿಂದ ಅಭಿಮಾನಿಗಳನ್ನು ಮತ್ತೆ ಆಕರ್ಷಿಸಿದ ಸಲ್ಮಾನ್ ಖಾನ್; ಇಲ್ಲಿವೆ ಶರ್ಟ್ಲೆಸ್ ಫೋಟೋಗಳು
ತಮ್ಮ ಕಟ್ಟುಮಸ್ತಾದ ಬಾಡಿಯಿಂದಲ್ಲೇ ಹೆಸರುವಾಸಿಯಾಗಿರುವ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್, ಜಿಮ್ನಲ್ಲಿ ಬೆವರಿಳಿಸಿದ ತಮ್ಮ ಇತ್ತೀಚಿನ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದ ತಮ್ಮ ಸಾಕಷ್ಟು ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.

1 / 8

2 / 8

3 / 8

4 / 8

5 / 8

6 / 8

7 / 8

8 / 8