AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಫ್ರೀ ಹಗ್ ಕೊಟ್ಟ ಸಮಂತಾ; ಇಲ್ಲಿದೆ ಫೋಟೋ

ಸಮಂತಾ ಅವರು ಕೇವಲ ಸಿನಿಮಾ ಕೆಲಸಗಳಲ್ಲಿ ಮಾತ್ರ ತೊಡಗಿಕೊಂಡಿಲ್ಲ. ಅನೇಕ ಸಾಮಾಜಿಕ ಕಾರ್ಯಗಳೂ ಅವರಿಂದ ಆಗುತ್ತಿವೆ. ಪರಿಸರ ರಕ್ಷಣೆ ಮಾಡುವಂತೆ ಸಮಂತಾ ಅನೇಕ ಬಾರಿ ಕರೆಕೊಟ್ಟಿದ್ದಿದೆ.

TV9 Web
| Updated By: ರಾಜೇಶ್ ದುಗ್ಗುಮನೆ|

Updated on: Mar 20, 2022 | 3:04 PM

Share
ನಟಿ ಸಮಂತಾ ಅವರು ಟಾಲಿವುಡ್​ನ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ‘ಪುಷ್ಪ’ ಚಿತ್ರದಲ್ಲಿ ಅವರು ಹೆಜ್ಜೆ ಹಾಕಿದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡು ಸೂಪರ್ ಹಿಟ್​ ಆಗಿದೆ. ಇದರಿಂದ ಸಮಂತಾಗೆ ವಿಶೇಷ ಸಾಂಗ್​ಗೆ​ ಹೆಜ್ಜೆ ಹಾಕುವಂತೆ ಬೇಡಿಕೆ ಬರುತ್ತಿದೆ.

1 / 5
ಸಮಂತಾ ಅವರು ಕೇವಲ ಸಿನಿಮಾ ಕೆಲಸಗಳಲ್ಲಿ ಮಾತ್ರ ತೊಡಗಿಕೊಂಡಿಲ್ಲ. ಅನೇಕ ಸಾಮಾಜಿಕ ಕಾರ್ಯಗಳೂ ಅವರಿಂದ ಆಗುತ್ತಿವೆ. ಪರಿಸರ ರಕ್ಷಣೆ ಮಾಡುವಂತೆ ಸಮಂತಾ ಅನೇಕ ಬಾರಿ ಕರೆಕೊಟ್ಟಿದ್ದಿದೆ.

ಸಮಂತಾ ಅವರು ಕೇವಲ ಸಿನಿಮಾ ಕೆಲಸಗಳಲ್ಲಿ ಮಾತ್ರ ತೊಡಗಿಕೊಂಡಿಲ್ಲ. ಅನೇಕ ಸಾಮಾಜಿಕ ಕಾರ್ಯಗಳೂ ಅವರಿಂದ ಆಗುತ್ತಿವೆ. ಪರಿಸರ ರಕ್ಷಣೆ ಮಾಡುವಂತೆ ಸಮಂತಾ ಅನೇಕ ಬಾರಿ ಕರೆಕೊಟ್ಟಿದ್ದಿದೆ.

2 / 5
ಸದ್ಗುರು ಅವರ ಇಶಾ ಫೌಂಡೇಷನ್​ ಜತೆ ಸಮಂತಾ ಉತ್ತಮ ನಂಟು ಇಟ್ಟುಕೊಂಡಿದ್ದಾರೆ. ಜಲ ಹಾಗೂ ಕಾಡುಗಳ ರಕ್ಷಣೆಗೆ ಇಶಾ ಫೌಂಡೇಶನ್​ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ಸಮಂತಾ ಕೂಡ ಇದಕ್ಕೆ ಅನೇಕ ಬಾರಿ ಕೈ ಜೋಡಿಸಿದ್ದಿದೆ.

3 / 5
ಈಗ ಸಮಂತಾ ಅವರು ಫ್ರೀ ಹಗ್​ ನೀಡಿದ್ದಾರೆ. ಹಾಗಾಂತ, ಯಾವುದೇ ಫ್ಯಾನ್ಸ್​ಗೆ ಅಲ್ಲ. ಬದಲಿಗೆ ಮರಕ್ಕೆ. ಮರವನ್ನು ಅಪ್ಪಿಕೊಂಡಿರುವ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದು, ‘ಫ್ರೀ ಹಗ್​’ ಎನ್ನುವ ಕ್ಯಾಪ್ಶನ್​ ನೀಡಿದ್ದಾರೆ.

4 / 5
ಸಮಂತಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಯಶೋಧಾ’ ಚಿತ್ರಕ್ಕಾಗಿ ಸಖತ್​ ಆ್ಯಕ್ಷನ್ ಮೆರೆಯಲ್ಲಿದ್ದಾರೆ. ಇದಕ್ಕಾಗಿ ಹಾಲಿವುಡ್ ಸ್ಟಂಟ್​ ಮಾಸ್ಟರ್​ ಆಗಮನವಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

5 / 5
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!

ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ

ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?

ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್

8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ

ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ