‘ಜಗತ್ತು ನಿಮ್ಮನ್ನು ಕೆಳಕ್ಕೆ ತಳ್ಳುತ್ತದೆ, ನೀವೇ ಮೇಲೇಳಬೇಕು’; ಮದುವೆ ಡ್ರೆಸ್ನಲ್ಲಿ ಬಂದು ನೀತಿಪಾಠ ಹೇಳಿದ ಸಮಂತಾ
Samantha Ruth Prabhu: ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ನೀಡಬೇಕು ಎನ್ನುವ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಇದೇ ಥೀಮ್ನಲ್ಲಿ ಸಮಂತಾ ಅವರ ಜಾಹೀರಾತು ಮೂಡಿ ಬಂದಿದೆ.
Updated on: Apr 28, 2023 | 9:17 AM

ನಟಿ ಸಮಂತಾ ರುತ್ ಪ್ರಭು ಅವರಿಗೆ ಇಂದು (ಏಪ್ರಿಲ್ 28) ಬರ್ತ್ಡೇ ಸಂಭ್ರಮ. ಇದೇ ವೇಳೆ ಅವರು ಮದುವೆ ಡ್ರೆಸ್ನಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲ, ಒಂದಷ್ಟು ನೀತಿ ಪಾಠ ಮಾಡಿದ್ದಾರೆ.

ಸಮಂತಾ ರುತ್ ಪ್ರಭು ಅವರು ಪೆಪ್ಸಿ ಸಂಸ್ಥೆಯ ಪ್ರಚಾರ ರಾಯಭಾರಿ ಆಗಿ ಆಯ್ಕೆ ಆಗಿದ್ದಾರೆ. ಅವರ ಬರ್ತ್ಡೇ ಸಂದರ್ಭದಲ್ಲೇ ಹೊಸ ಜಾಹೀರಾತು ರಿಲೀಸ್ ಮಾಡಲಾಗಿದೆ.

ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ನೀಡಬೇಕು ಎನ್ನುವ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಇದೇ ಥೀಮ್ನಲ್ಲಿ ಸಮಂತಾ ಅವರ ಜಾಹೀರಾತು ಮೂಡಿ ಬಂದಿದೆ.

‘ಜಗತ್ತು ನಿಮ್ಮನ್ನು ಕೆಳಕ್ಕೆ ತಳ್ಳುತ್ತದೆ, ನೀವೇ ಮೇಲೇಳಬೇಕು’ ಎಂದು ಸಮಂತಾ ರುತ್ ಪ್ರಭು ಹೇಳಿದ್ದಾರೆ. ಸದ್ಯ ಈ ಜಾಹೀರಾತು ವೈರಲ್ ಆಗುತ್ತಿದೆ.

ಸಮಂತಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸಿಟಾಡೆಲ್’ ಇಂಡಿಯನ್ ವರ್ಷನ್ನಲ್ಲೂ ಅವರು ನಟಿಸುತ್ತಿದ್ದಾರೆ.
Related Photo Gallery

ಗೋವಾದಲ್ಲಿ ಪತಿಯ ಜೊತೆ ಭರ್ಜರಿ ಪಾರ್ಟಿ ಮಾಡಿದ ಕೀರ್ತಿ ಸುರೇಶ್

ಭಯ ಬಿದ್ದೇ ಅತ್ಯಂತ ಕೆಟ್ಟ ದಾಖಲೆಗೆ ಕೊರಳೊಡ್ಡಿದ ರಿಝ್ವಾನ್

ಕೋಟಿ ಕೋಟಿ ಬೆಲೆಯ ವಾಚ್ ಧರಿಸಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ

IND vs PAK: ಹೀಗಾದ್ರೆ ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿ

ಅಬ್ಬರಿಸಿ ಬೊಬ್ಬಿರಿದು ವಿರಾಟ್ ಕೊಹ್ಲಿ ಬರೆದ ದಾಖಲೆಗಳು ಒಂದೆರೆಡಲ್ಲ..!

ಸದ್ದೂ ಇಲ್ಲ, ಗದ್ದಲವೂ ಇಲ್ಲ; ಹಸೆಮಣೆ ಏರಿದ ‘ಮಾರ್ಟಿನ್’ ಬೆಡಗಿ ವೈಭವಿ

ನ್ಯೂಝಿಲೆಂಡ್ ಗೆದ್ದರೆ ಭಾರತ ಸೆಮೀಸ್ಗೆ, ಪಾಕಿಸ್ತಾನ್ ಮನೆಗೆ..!

ಕಂತ್ರಿ ಬುದ್ಧಿ... ವಿರಾಟ್ ಕೊಹ್ಲಿಯ ಶತಕ ತಪ್ಪಿಸಲು ಯತ್ನಿಸಿದ ಪಾಕ್ ವೇಗಿ..

ಆರಂಭಿಕನಾಗಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್

ದುಬೈನಲ್ಲಿ ವಿಶಿಷ್ಟ ದ್ವಿಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಬೆಂಗಳೂರು ನಗರ 28 ಅಸೆಂಬ್ಲಿ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಶಿವಕುಮಾರ್ ಸಭೆ

ಪ್ರಧಾನಿ ಮೋದಿಗೆ ಅವರಿಷ್ಟದ ಮಖಾನದಿಂದ ಮಾಡಿದ ಹಾರ ಹಾಕಿ ಸನ್ಮಾನ

ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈ ಚಾಚಿರಲಿಲ್ಲ: ಕುಮಾರಸ್ವಾಮಿ

ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ 22,000 ಕೋಟಿ ರೂ. ಬಿಡುಗಡೆ ಮಾಡಿದ ಮೋದಿ

‘ಮಹಾಕುಂಭಮೇಳದಲ್ಲಿ ಭಾಗಿಯಾದ ನಾನು ಪುಣ್ಯವಂತೆ’: ನಟಿ ಕತ್ರಿನಾ ಕೈಫ್

ತೆಲಂಗಾಣ ಸುರಂಗ ಕುಸಿತ; ದುರಂತದಲ್ಲಿ ಸಿಲುಕಿದ್ದ 8 ಜನ ಬದುಕುಳಿಯುವ ಸಾಧ್ಯತೆ

ಪಕ್ಷದ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧನಾಗಿರುತ್ತೇನೆ: ಶಿವಲಿಂಗೇಗೌಡ

ಸರ್ಕಾರಿ ಶಾಲೆಯ ದಲಿತ ವಿದ್ಯಾರ್ಥಿಗಳ ತಟ್ಟೆ ಶುಚಿಗೆ ಅಡುಗೆ ಸಿಬ್ಬಂದಿ ನಕಾರ!

ಪಕ್ಷದ ಯಾವ ವಿಷಯವನ್ನೂ ಸಾರ್ವಜನಿಕವಾಗಿ ಮಾತಾಡಲ್ಲ: ಪರಮೇಶ್ವರ್

ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಗವಿಶ್ರೀ ಕಣ್ಣೀರು
