AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಗೊಂಡರೂ ಛಲ ಬಿಡದ ಸಂಯುಕ್ತಾ ಹೆಗಡೆ; ಹೊಸ ವಿಚಾರ ಹಂಚಿಕೊಂಡ ನಟಿ

ಈಗ ಸಂಯುಕ್ತಾ ಹೆಗಡೆ ಅವರು ಚೇತರಿಕೆ ಕಂಡಿದ್ದಾರೆ. ಐದು ತಿಂಗಳ ಬಳಿಕ ಸೆಟ್​ಗೆ ಮರಳಿದ್ದಾರೆ. ಈ ಖುಷಿಯನ್ನು ಸಂಯುಕ್ತಾ ಹಂಚಿಕೊಂಡಿದ್ದಾರೆ.

TV9 Web
| Edited By: |

Updated on: Jan 11, 2023 | 2:08 PM

Share
‘ಕ್ರೀಮ್’​ ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿತ್ತು. ಈ ವೇಳೆ ಸಂಯುಕ್ತಾ ಹೆಗಡೆ ಕಾಲಿಗೆ ಗಂಭೀರ ಗಾಯ ಆಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

1 / 5
ಈಗ ಸಂಯುಕ್ತಾ ಹೆಗಡೆ ಅವರು ಚೇತರಿಕೆ ಕಂಡಿದ್ದಾರೆ. ಐದು ತಿಂಗಳ ಬಳಿಕ ಸೆಟ್​ಗೆ ಮರಳಿದ್ದಾರೆ. ಈ ಖುಷಿಯನ್ನು ಸಂಯುಕ್ತಾ ಹಂಚಿಕೊಂಡಿದ್ದಾರೆ.

ಈಗ ಸಂಯುಕ್ತಾ ಹೆಗಡೆ ಅವರು ಚೇತರಿಕೆ ಕಂಡಿದ್ದಾರೆ. ಐದು ತಿಂಗಳ ಬಳಿಕ ಸೆಟ್​ಗೆ ಮರಳಿದ್ದಾರೆ. ಈ ಖುಷಿಯನ್ನು ಸಂಯುಕ್ತಾ ಹಂಚಿಕೊಂಡಿದ್ದಾರೆ.

2 / 5
ಗಾಯಗೊಂಡರೂ ಸಂಯುಕ್ತಾ ಹೆಗಡೆ ಛಲ ಬಿಡಲಿಲ್ಲ. ಮತ್ತೆ ಅದೇ ದೃಶ್ಯದ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದಾರೆ.

3 / 5
ಜುಲೈ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಕ್ರೀಮ್​’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಫೈಟಿಂಗ್ ದೃಶ್ಯವನ್ನು ಸೆರೆ ಹಿಡಿಯಲಾಗುತ್ತಿತ್ತು. ಆ ಸಮಯದಲ್ಲಿ ಅವಘಡ ನಡೆದಿತ್ತು.  

4 / 5
‘ಕಿರಿಕ್​ ಪಾರ್ಟಿ’ ಸಿನಿಮಾ ಮೂಲಕ ಸಂಯುಕ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ಸಿಕ್ಕಿತು.  

5 / 5
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!

ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?

ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ

ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?

ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್

ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು