Aditi Prabhudeva Marriage Photos: ಹಸೆಮಣೆ ಏರಿದ ಅದಿತಿ ಪ್ರಭುದೇವ-ಯಶಸ್ವಿ; ಇಲ್ಲಿದೆ ಮದುವೆಯ ಸುಂದರ ಫೋಟೋ ಗ್ಯಾಲರಿ
Aditi Prabhudeva Yashas Wedding: ಅದಿತಿ ಪ್ರಭುದೇವ-ಯಶಸ್ವಿ ಅವರ ವಿವಾಹ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಆ ಕ್ಷಣದ ಕಲರ್ಫುಲ್ ಫೋಟೋಗಳು ಇಲ್ಲಿವೆ.
Updated on:Nov 28, 2022 | 3:55 PM

Sandalwood actress Aditi Prabhudeva and Yashas grand marriage photos

Sandalwood actress Aditi Prabhudeva and Yashas grand marriage photos

ಅದಿತಿ ಪ್ರಭುದೇವ-ಯಶಸ್ವಿ ಮದುವೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ನವಜೋಡಿಗೆ ಎಲ್ಲರೂ ಮನಸಾರೆ ಹರಸಿದ್ದಾರೆ. ಫೋಟ್ರೋ ಕೃಪೆ: happening pixels

ಆರತಕ್ಷತೆ ಕಾರ್ಯಕ್ರಮಕ್ಕೂ ಅನೇಕರು ಹಾಜರಿ ಹಾಕಿದ್ದಾರೆ. ಯಶ್, ರಾಧಿಕಾ ಪಂಡಿತ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಿಂದ ಮದುವೆಯ ಮೆರುಗು ಹೆಚ್ಚಿದೆ. ಫೋಟ್ರೋ ಕೃಪೆ: happening pixels

ಅದ್ದೂರಿಯಾಗಿ ವಿವಾಹ ಸಮಾರಂಭ ನಡೆದಿದೆ. ಕನ್ನಡ ಕಿರುತೆರೆಯ ಹಲವು ನಟ-ನಟಿಯರು, ತಂತ್ರಜ್ಞರು ಕೂಡ ಮದುವೆಗೆ ಆಗಮಿಸಿ ಶುಭ ಕೋರಿದ್ದಾರೆ. ಫೋಟ್ರೋ ಕೃಪೆ: happening pixels

ಕಿರುತೆರೆಯಿಂದ ಚಂದನವನಕ್ಕೆ ಕಾಲಿಟ್ಟವರು ಅದಿತಿ ಪ್ರಭುದೇವ. 2017ರಲ್ಲಿ ಅವರ ಚೊಚ್ಚಲ ಸಿನಿಮಾ ‘ಧೈರ್ಯಂ’ ತೆರೆಕಂಡಿತು. ಈಗ ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಫೋಟ್ರೋ ಕೃಪೆ: happening pixels
Published On - 3:55 pm, Mon, 28 November 22




