AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್ ನಟಿ ಶ್ರದ್ಧಾ ಬತ್ತಳಿಕೆಯಲ್ಲಿವೆ ವಿವಿಧ ಭಾಷೆಗಳ ಹಲವು ಸಿನಿಮಾಗಳು

Shraddha Srinath: ಸ್ಯಾಂಡಲ್​ವುಡ್ ಮೂಲಕ ಗುರುತಿಸಿಕೊಂಡ ಬೆಡಗಿ ಶ್ರದ್ಧಾ ಶ್ರೀನಾಥ್ ಸದ್ಯ ಹಲವು ಭಾಷೆಗಳಲ್ಲಿ ಸಕ್ರಿಯರಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳ ನಾಲ್ಕು ಚಿತ್ರಗಳು ಶ್ರದ್ಧಾ ಬತ್ತಳಿಕೆಯಲ್ಲಿವೆ.

TV9 Web
| Updated By: shivaprasad.hs|

Updated on:Mar 03, 2022 | 4:13 PM

Share
ಸ್ಯಾಂಡಲ್​ವುಡ್​ನಲ್ಲಿ ಮಿಂಚು ಹರಿಸಿದ ಪ್ರತಿಭೆ ಶ್ರದ್ಧಾ ಶ್ರೀನಾಥ್.

1 / 10
‘ಯು ಟರ್ನ್’ ಮೂಲಕ ಅಪಾರ ಖ್ಯಾತಿ ಗಳಿಸಿದ ನಟಿ, ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ.

2 / 10
ತಮಿಳಿನಲ್ಲಿ ಶ್ರದ್ಧಾಗೆ ಸಖತ್ ಡಿಮ್ಯಾಂಡ್ ಇದೆ. ಈಗಾಘಲೇ ಹಲವು ತಾರೆಯರೊಂದಿಗೆ ಶ್ರದ್ಧಾ ತೆರೆ ಹಂಚಿಕೊಂಡಿದ್ದಾರೆ.

3 / 10
ಪ್ರಸ್ತುತ ಕನ್ನಡ, ತೆಲುಗು, ತಮಿಳಿನಲ್ಲಿ ನಟಿ ಸಕ್ರಿಯರಾಗಿದ್ದಾರೆ.

4 / 10
ಕನ್ನಡದ ‘ಗೋಧ್ರಾ’ ಹಾಗೂ ‘ರುದ್ರಪ್ರಯಾಗ’ ಚಿತ್ರಗಳಿಗೆ ಶ್ರದ್ಧಾ ನಾಯಕಿ.

5 / 10
ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ‘ಕಲಿಯುಗಂ’ ಚಿತ್ರದಲ್ಲೂ ಶ್ರದ್ಧಾ ನಟಿಸುತ್ತಿದ್ದಾರೆ.

6 / 10
ಇವುಗಳಲ್ಲದೇ ಮತ್ತೊಂದು ತಮಿಳಿನ ಚಿತ್ರದಲ್ಲೂ ಶ್ರದ್ಧಾ ನಟಿಸುತ್ತಿದ್ದಾರೆ. ಸದ್ಯ ಅಧಿಕೃತ ಘೋಷಣೆಯಾಗಿರುವ ನಾಲ್ಕು ಚಿತ್ರಗಳಲ್ಲಿ ಶ್ರದ್ಧಾ ಕಾಣಿಸಿಕೊಳ್ಳುತ್ತಿದ್ದಾರೆ.

7 / 10
ಇತ್ತೀಚೆಗೆ ತೆರೆಕಂಡಿದ್ದ ಮಲಯಾಳಂ ‘ಆರಟ್ಟು’ವಿನಲ್ಲಿ ಶ್ರದ್ಧಾ ಪಾತ್ರ ಗಮನ ಸೆಳೆದಿತ್ತು.

8 / 10
2021ರಲ್ಲಿ ತೆರೆಗೆ ಬಂದಿದ್ದ ‘ಮಾರ’ ಹಾಗೂ ‘ಚಕ್ರ’ ಕೂಡ ಶ್ರದ್ಧಾಗೆ ಅಪಾರ ಮನ್ನಣೆ ತಂದುಕೊಟ್ಟಿತ್ತು.

9 / 10
ಶ್ರದ್ಧಾ ಶ್ರೀನಾಥ್

ಶ್ರದ್ಧಾ ಶ್ರೀನಾಥ್

10 / 10

Published On - 3:55 pm, Thu, 3 March 22

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್