Amulya: ಅಮೂಲ್ಯ- ಜಗದೀಶ್; ತಾರಾ ದಂಪತಿಯ ಮುದ್ದಾದ ಫೋಟೋಗಳು ಇಲ್ಲಿವೆ
Amulya blessed with twin babies: ಸ್ಯಾಂಡಲ್ವುಡ್ ನಟಿ ಅಮೂಲ್ಯ ಮಂಗಳವಾರ ಅವಳಿ ಗಂಡುಮಕ್ಕಳಿಗೆ ಜನ್ಮನೀಡಿದ್ದಾರೆ. ಈ ಖುಷಿಯ ವಿಚಾರವನ್ನು ಅವರ ಪತಿ ಜಗದೀಶ್ ಚಂದ್ರ ಹಂಚಿಕೊಂಡಿದ್ದಾರೆ. ಈ ತಾರಾ ಜೋಡಿಯ ಬ್ಯೂಟಿಫುಲ್ ಫೋಟೋ ಆಲ್ಬಂ ಇಲ್ಲಿದೆ.
Updated on: Mar 02, 2022 | 3:18 PM
Share

ಸ್ಯಾಂಡಲ್ವುಡ್ನ ತಾರೆ ಅಮೂಲ್ಯ ಮಾರ್ಚ್ 1ರಂದು ತಾಯಿಯಾಗಿದ್ದಾರೆ. ಅವರ ಪತಿ ಜಗದೀಶ್ ಇನ್ಸ್ಟಾಗ್ರಾಂ ಮೂಲಕ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

2017ರಲ್ಲಿ ಅಮೂಲ್ಯ ಹಾಗೂ ಜಗದೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಅಮೂಲ್ಯ ಹಾಗೂ ಜಗದೀಶ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ.

ಕುಟುಂಬದೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಈರ್ವರೂ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಪೋಷಕರಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲೇ ಘೋಷಿಸಿದ್ದರು ಅಮೂಲ್ಯ ಹಾಗೂ ಜಗದೀಶ್.

ಮಂಗಳವಾರದಂದು ಅವಳಿ ಗಂಡು ಮಕ್ಕಳ ಆಗಮನವನ್ನು ಜಗದೀಶ್ ಘೋಷಿಸಿದ್ದಾರೆ. ಸ್ಯಾಂಡಲ್ವುಡ್ನ ಖ್ಯಾತ ತಾರೆಯರೂ ಸೇರಿದಂತೆ ಅಭಿಮಾನಿಗಳು ಈರ್ವರಿಗೂ ಶುಭಕೋರಿದ್ದಾರೆ.

ತಾಯಿ-ಮಗು ಆರೋಗ್ಯವಾಗಿದೆ ಎಂದು ಜಗದೀಶ್ ಮಾಹಿತಿ ನೀಡಿದ್ದಾರೆ.

Web contact
TV9 Kannada
Read More
Related Photo Gallery
ತೆಲಂಗಾಣದಲ್ಲೂ ಜನಸೇನಾ ಸ್ಪರ್ಧಿಸಲಿದೆ; ಪವನ್ ಕಲ್ಯಾಣ್ ಸವಾಲು
ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ
ಸೊಳ್ಳೆಗಳ ಸಂತತಿ ಮುಗಿಸಲು ಗೂಗಲ್ ಮಾಸ್ಟರ್ ಪ್ಲಾನ್!
ದಿಢೀರ್ ಜಮೀರ್ ಅಹ್ಮದ್ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!



