AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗೆ ರೀ ಎಂಟ್ರಿ ಪಡೆದು ಡಲ್ ಆದ ಸಂಜನಾ ಗಲ್ರಾನಿ

ಕನ್ನಡದ ನಟಿ ಸಂಜನಾ ಗಲ್ರಾನಿ ಅವರು ಕನ್ನಡ ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿದ್ದರು. ಅದು ಕೂಡ ಮೊದಲ ಸೀಸನ್​ನಲ್ಲಿ. ಈಗ ಹಲವು ವರ್ಷಗಳ ಬಳಿಕ ಅವರು ತೆಲುಗು ಬಿಗ್ ಬಾಸ್​ಗೆ ತೆರಳಿದ್ದಾರೆ. ಅಲ್ಲಿ ಅವರು ಟಫ್ ಸ್ಪರ್ಧಿ ಆಗಿದ್ದಾರೆ. ಅವರು ಈಗ ಸಾಕಷ್ಟು ಡಲ್ ಆಗಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on:Oct 23, 2025 | 12:54 PM

Share
ಸಂಜನಾ ಗಲ್ರಾನಿ ಅವರು ‘ಬಿಗ್ ಬಾಸ್ ತೆಲುಗು’ನಲ್ಲಿ ಸಾಕಷ್ಟು ಛಾಪು ಮೂಡಿಸಿದರು. ಅವರು ಈ ಮೊದಲು ಎಲಿಮಿನೇಟ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ ಅವರು ರೀ ಎಂಟ್ರಿ ಪಡೆದುಕೊಂಡಿದ್ದಾರೆ ಅನ್ನೋದು ವಿಶೇಷ.

ಸಂಜನಾ ಗಲ್ರಾಣಿ ಅವರು ‘ಬಿಗ್ ಬಾಸ್ ತೆಲುಗು’ನಲ್ಲಿ ಸಾಕಷ್ಟು ಛಾಪು ಮೂಡಿಸಿದರು. ಅವರು ಈ ಮೊದಲು ಎಲಿಮಿನೇಟ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ ಅವರು ರೀ ಎಂಟ್ರಿ ಪಡೆದುಕೊಂಡಿದ್ದಾರೆ ಅನ್ನೋದು ವಿಶೇಷ.

1 / 5
ಮನೆಯವರೇ ನಿರ್ಧರಿಸಿ ಸಂಜನಾ ಅವರನ್ನು ಹೊರಹಾಕಿದ್ದರು. ಬಿಗ್ ಬಾಸ್​ ಮನೆ ಮಂದಿ ನಾಮಿನೇಟ್ ಮಾಡುವ ಅಧಿಕಾರವನ್ನಷ್ಟೇ ಪಡೆದಿದ್ದಾರೆ. ಅವರನ್ನು ಹೊರಹಾಕುವ ಅಧಿಕಾರ ಯಾರಿಗೂ ಇಲ್ಲ. ಈ ಕಾರಣಕ್ಕೆ ಒಂದು ವಾರ ಬಿಟ್ಟು ಅವರು ರೀ ಎಂಟ್ರಿ ಪಡೆದರು.

ಮನೆಯವರೇ ನಿರ್ಧರಿಸಿ ಸಂಜನಾ ಅವರನ್ನು ಹೊರಹಾಕಿದ್ದರು. ಬಿಗ್ ಬಾಸ್​ ಮನೆ ಮಂದಿ ನಾಮಿನೇಟ್ ಮಾಡುವ ಅಧಿಕಾರವನ್ನಷ್ಟೇ ಪಡೆದಿದ್ದಾರೆ. ಅವರನ್ನು ಹೊರಹಾಕುವ ಅಧಿಕಾರ ಯಾರಿಗೂ ಇಲ್ಲ. ಈ ಕಾರಣಕ್ಕೆ ಒಂದು ವಾರ ಬಿಟ್ಟು ಅವರು ರೀ ಎಂಟ್ರಿ ಪಡೆದರು.

2 / 5
ಸಂಜನಾ ಗಲ್ರಾನಿ ಅವರು ಬಿಗ್ ಬಾಸ್​ನಲ್ಲಿ ರೀ ಎಂಟ್ರಿ ಪಡೆದ ಬಳಿಕ ಜೋಶ್​​ನಲ್ಲೇನೋ ಇದ್ದರು. ಆದರೆ, ಇತ್ತೀಚೆಗೆ ಅವರು ಡಲ್ ಆದಂತೆ ಕಾಣಿಸುತ್ತಿದೆ. ಅಲ್ಲದೆ, ಅವರಿಗೆ ಬೀಳುತ್ತಿರುವ ವೋಟ್ ಶೇರ್ ಕೂಡ ಕುಸಿದಿದೆ ಎಂದು ಹೇಳಲಾಗುತ್ತಿದೆ.

ಸಂಜನಾ ಗಲ್ರಾಣಿ ಅವರು ಬಿಗ್ ಬಾಸ್​ನಲ್ಲಿ ರೀ ಎಂಟ್ರಿ ಪಡೆದ ಬಳಿಕ ಜೋಶ್​​ನಲ್ಲೇನೋ ಇದ್ದರು. ಆದರೆ, ಇತ್ತೀಚೆಗೆ ಅವರು ಡಲ್ ಆದಂತೆ ಕಾಣಿಸುತ್ತಿದೆ. ಅಲ್ಲದೆ, ಅವರಿಗೆ ಬೀಳುತ್ತಿರುವ ವೋಟ್ ಶೇರ್ ಕೂಡ ಕುಸಿದಿದೆ ಎಂದು ಹೇಳಲಾಗುತ್ತಿದೆ.

3 / 5
ಬಿಗ್ ಬಾಸ್ ಮನಯೆಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಅವರ ಮೇಲೆ ಫೋಕಸ್ ಹೆಚ್ಚಿರುವುದರಿಂದ ಸಂಜನಾ ಮಾಡ್ತಿರೋ ಸರ್ಕಸ್​ಗಳು ಹೆಚ್ಚು ಕೆಲಸ ಮಾಡುತ್ತಿಲ್ಲ. ಅವರು ಫಿನಾಲೆವರೆಗೆ ಇರುವ ಕನಸು ಕಾಣುತ್ತಿದ್ದಾರೆ.

ಬಿಗ್ ಬಾಸ್ ಮನಯೆಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಅವರ ಮೇಲೆ ಫೋಕಸ್ ಹೆಚ್ಚಿರುವುದರಿಂದ ಸಂಜನಾ ಮಾಡ್ತಿರೋ ಸರ್ಕಸ್​ಗಳು ಹೆಚ್ಚು ಕೆಲಸ ಮಾಡುತ್ತಿಲ್ಲ. ಅವರು ಫಿನಾಲೆವರೆಗೆ ಇರುವ ಕನಸು ಕಾಣುತ್ತಿದ್ದಾರೆ.

4 / 5
ಸಂಜನಾ ಗಲ್ರಾನಿ ಅವರು ಬಿಗ್ ಬಾಸ್ ಮನೆಯಲ್ಲಿ ಎಷ್ಟು ದಿನಗಳ ಕಾಲ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅವರು ಈಗಲೇ ಫಿನಾಲೆ ಕನಸು ಕಾಣುತ್ತಿದ್ದಾರೆ. ಕನ್ನಡದವರ ಬಳಿಯೂ ವೋಟ್​ಗಾಗಿ ಅವರು ಕೋರಿಕೆ ಇಡುತ್ತಿದ್ದಾರೆ.   

ಸಂಜನಾ ಗಲ್ರಾಣಿ ಅವರು ಬಿಗ್ ಬಾಸ್ ಮನೆಯಲ್ಲಿ ಎಷ್ಟು ದಿನಗಳ ಕಾಲ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅವರು ಈಗಲೇ ಫಿನಾಲೆ ಕನಸು ಕಾಣುತ್ತಿದ್ದಾರೆ. ಕನ್ನಡದವರ ಬಳಿಯೂ ವೋಟ್​ಗಾಗಿ ಅವರು ಕೋರಿಕೆ ಇಡುತ್ತಿದ್ದಾರೆ.   

5 / 5

Published On - 12:43 pm, Thu, 23 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ