‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗೆ ಭಾಜನರಾದ ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಮತ್ತೆ ಚಿತ್ರರಂಗದ ಕೆಲಸಗಳಿಗೆ ಮರಳಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು, ಅದರ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಟಿವಿ9 ಕನ್ನಡದ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
Updated on: Jan 04, 2022 | 3:18 PM
Share

ಶಿವರಾಜ್ಕುಮಾರ್ ಮತ್ತೆ ಚಿತ್ರರಂಗದ ಕೆಲಸಗಳಿಗೆ ಮರಳಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು, ಅದರ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ.

ಟಿವಿ9 ಕನ್ನಡದ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

ಹಲವು ಗಣ್ಯರ ಸಮ್ಮುಖದಲ್ಲಿ ಶಿವರಾಜ್ಕುಮಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ರಶಸ್ತಿ ಪಡೆದ ಅವರು ಸಂತಸದ ಮಾತುಗಳನ್ನು ಆಡಿದರು.

ಪುನೀತ್ ರಾಜ್ಕುಮಾರ್ ನಿಧನದಿಂದ ಶಿವರಾಜ್ಕುಮಾರ್ ಸಾಕಷ್ಟು ಬೇಸರಗೊಂಡಿದ್ದರು.
Related Photo Gallery
ತಡೆಗೋಡೆ ಇಲ್ಲದಿದ್ದರೆ ಕಾಲುವೆಯಲ್ಲಿ ಹರಿದು ಹೋಗಬಹುದಾಗಿದ್ದ ಕಾರು

ತಮ್ಮ ವಕೀಲರೊಂದಿಗೆ ಚರ್ಚೆ ಚರ್ಚಸಿ ದೂರು ದಾಖಲಿಸಿರುವ ಚಿತ್ರನಟಿ ರಮ್ಯಾ

ಸೇತುವೆ ಮೇಲೆ ವಾಹನಗಳ ಸಂಚಾರ ಬಂದ್, ಸವಾರರಿಗೆ ಪರದಾಟ

ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’: ಗೆಲುವಿನಲ್ಲೂ ಸಾರ್ಥಕತೆ ಮೆರೆದ ಡ್ರೋನ್

ಇಂಗ್ಲೆಂಡ್ ವಿರುದ್ಧ ಕೂಡ ಸೋತ ಇಂಡಿಯಾ ಚಾಂಪಿಯನ್ಸ್

Video: ಕಳ್ಳನ ಹಿಡಿಯಲು ಇಡೀ ಊರಿಗೂರೇ ಬಂದಿದೆ ನೋಡಿ

IND vs ENG: ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೋಸದಾಟ... ಆದ್ರೂ ಗೆಲ್ಲಲಿಲ್ಲ..

ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್

ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
