‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗೆ ಭಾಜನರಾದ ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಮತ್ತೆ ಚಿತ್ರರಂಗದ ಕೆಲಸಗಳಿಗೆ ಮರಳಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು, ಅದರ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಟಿವಿ9 ಕನ್ನಡದ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

Jan 04, 2022 | 3:18 PM
TV9kannada Web Team

| Edited By: Rajesh Duggumane

Jan 04, 2022 | 3:18 PM

ಶಿವರಾಜ್​ಕುಮಾರ್ ಮತ್ತೆ ಚಿತ್ರರಂಗದ ಕೆಲಸಗಳಿಗೆ ಮರಳಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು, ಅದರ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ.

1 / 5
ಟಿವಿ9 ಕನ್ನಡದ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

2 / 5
ಹಲವು ಗಣ್ಯರ ಸಮ್ಮುಖದಲ್ಲಿ ಶಿವರಾಜ್​ಕುಮಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

3 / 5
ಪ್ರಶಸ್ತಿ ಪಡೆದ ಅವರು ಸಂತಸದ ಮಾತುಗಳನ್ನು ಆಡಿದರು.

4 / 5
ಪುನೀತ್​ ರಾಜ್​ಕುಮಾರ್​ ನಿಧನದಿಂದ ಶಿವರಾಜ್​ಕುಮಾರ್​ ಸಾಕಷ್ಟು ಬೇಸರಗೊಂಡಿದ್ದರು.

5 / 5

Follow us on

Most Read Stories

Click on your DTH Provider to Add TV9 Kannada