Upendra: ‘ಯುಐ’ ಚಿತ್ರಕ್ಕೆ ಶೂಟಿಂಗ್ ಶುರು; ಸೆಟ್ನಲ್ಲಿ ಡೈರೆಕ್ಟರ್ ಕ್ಯಾಪ್ ಧರಿಸಿ ನಿಂತ ಉಪೇಂದ್ರ
UI movie: ‘ಯುಐ’ ಚಿತ್ರದ ಶೂಟಿಂಗ್ಗೆ ಚಾಲನೆ ನೀಡಲಾಗಿದೆ. ಉಪೇಂದ್ರ ಅವರ ನಿರ್ದೇಶನದಿಂದಾಗಿ ಅಭಿಮಾನಿಗಳು ಈ ಸಿನಿಮಾ ಬಗ್ಗೆ ಎಲ್ಲಿಲ್ಲದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Updated on: Jun 28, 2022 | 1:51 PM
Share

Shooting started for Real Star Upendra directorial UI movie

Shooting started for Real Star Upendra directorial UI movie

ಪ್ರತಿ ಬಾರಿಯೂ ಒಂದು ಡಿಫರೆಂಟ್ ಕಾನ್ಸೆಪ್ಟ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರುವುದು ಉಪೇಂದ್ರ ಅವರ ಜಾಯಮಾನ. ಈ ಬಾರಿ ಅವರು ‘ಯುಐ’ ಸಿನಿಮಾದಲ್ಲಿ ಯಾವ ವಿಷಯವನ್ನು ತೆರೆಗೆ ತರಲಿದ್ದಾರೆ ಎಂಬ ಕೌತುಕ ನಿರ್ಮಾಣ ಆಗಿದೆ.

ಈಗಾಗಲೇ ಟೈಟಲ್ ಮತ್ತು ಫಸ್ಟ್ಲುಕ್ ಪೋಸ್ಟರ್ ಗಮನ ಸೆಳೆದಿದೆ. ಈ ಸಿನಿಮಾಗೆ ಕೆ.ಪಿ. ಶ್ರೀಕಾಂತ್ ಮತ್ತು ಜಿ. ಮನೋಹರನ್ ಅವರು ಬಂಡವಾಳ ಹೂಡುತ್ತಿದ್ದಾರೆ. ಬಹಳ ಅದ್ದೂರಿಯಾಗಿ ‘ಯುಐ’ ಚಿತ್ರ ಮೂಡಿಬರಲಿದೆ.

ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ‘ಯುಐ’ ಸಿನಿಮಾ ಬಿಡುಗಡೆ ಆಗಲಿದೆ. ಖ್ಯಾತ ಕಲಾ ನಿರ್ದೇಶಕ ಶಿವಕುಮಾರ್ ಅವರು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವುದು ವಿಶೇಷ. ಸಿನಿಮಾ ಬಗ್ಗೆ ಹೆಚ್ಚಿನ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
Related Photo Gallery
ಛಲವಾದಿ ನಾರಾಯಣಸ್ವಾಮಿಗೆ ಟಾಂಗ್ ನೀಡಿದ ಪ್ರದೀಪ್ ಈಶ್ವರ್

ಛಲವಾದಿ ನಾರಾಯಣಸ್ವಾಮಿ ಅಪ್ರಬುದ್ಧ: ಪ್ರದೀಪ್ ಈಶ್ವರ್ ಕಿಡಿ

ನಾಯಕತ್ವ ಬದಲಾವಣೆ: ಸಿದ್ದು ಬಣ VS ಡಿಕೆಶಿ ಬಣ ಮತ್ತೆ ಸಕ್ರಿಯ

ಹಾಸನಾಂಬೆ ದರ್ಶನದಲ್ಲಿ ಮಹತ್ವದ ಬದಲಾವಣೆ, ವಿಐಪಿ ಪಾಸ್ ರದ್ದು

ಏಕಾಏಕಿ ಪೆಟ್ರೋಲ್ ಬಂಕ್ಗೆ ನುಗ್ಗಿದ ಕಂಟೇನರ್ ಲಾರಿ, ಸಿಸಿ ವಿಡಿಯೋ ನೋಡಿ

ಸಂಪುಟ ಪುನಾರಚನೆ ಬಗ್ಗೆ ಸಚಿವ ಜಿ ಪರಮೇಶ್ವರ್ ಶಾಕಿಂಗ್ ಪ್ರತಿಕ್ರಿಯೆ!

ಇಂದಿನಿಂದ ಹಾಸನಾಂಬೆಯ ದರ್ಶನ

ಪೃಥ್ವಿ ಶಾ - ಮುಶೀರ್ ಖಾನ್ ಜಗಳಕ್ಕೆ ಇದುವೇ ಅಸಲಿ ಕಾರಣ..!

ಮುಂಬೈ ಎಕ್ಸ್ಪ್ರೆಸ್ ವೇನಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದ ಪೋಷೆ ಕಾರು

Video: 4 ನಿಮಿಷದಲ್ಲಿ 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ ಶ್ವಾನಗಳು!
