Kannada News » Photo gallery » simhapriya: Muhurat countdown begins for simhapriya couple's wedding: Here's a look Photos of arashina shastra
Simhapriya: ಸಿಂಹ-ಪ್ರಿಯ ಸಪ್ತಪದಿ ತುಳಿಯುವ ಮುನ್ನ ಈ ಜೋಡಿಯ ಅರಿಶಿಣಶಾಸ್ತ್ರದ ಅಪೂರ್ವ ಕ್ಷಣಗಳನ್ನು ನೋಡಿ
TV9kannada Web Team | Edited By: TV9 SEO
Updated on: Jan 26, 2023 | 10:18 AM
ಸ್ಯಾಂಡಲ್ವುಡ್ ಕ್ಯೂಡ್ ಜೋಡಿಗಳಲ್ಲಿ ಒಂದಾದ ಸಿಂಹಪ್ರಿಯರ ಕಲ್ಯಾಣಕ್ಕೆ ಮುಹೂರ್ತ ಕೌಂಟ್‌ಡೌನ್ ಶುರುವಾಗಿದ್ದು, ನಾಳೆ (ಜ. 26) ಮೈಸೂರಿನಲ್ಲಿ ನಡೆಯಲಿದೆ. ಇಂದು ಅರಿಶಿನ ಶಾಸ್ತ್ರ ನೆರವೇರಿದೆ.
Jan 26, 2023 | 10:18 AM
ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಗೆ
ಕ್ಷಣಗಣನೆ ಶುರುವಾಗಿದೆ. ಹಾಗಾಗಿ ಇಂದು (ಜ. 25) ಅರಿಶಿನ ಶಾಸ್ತ್ರ ನೆರವೇರಿದೆ. (PC: HariPrriya twitter)
1 / 5
ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಿಂಹಪ್ರಿಯ ಜೋಡಿ ತಮ್ಮ ಸೋಶಿಯಲ್
ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (PC: HariPrriya twitter)
2 / 5
2022 ಡಿಸೆಂಬರ್ 3 ರಂದು ಸಿಂಪಲ್ ಆಗಿ ಎಂಗೇಜ್ ಆಗಿದ್ದ ಸಿಂಹಪ್ರಿಯ ಜೋಡಿ ನಾಳೆ(ಜ. 26)
ಮೈಸೂರಿನ ಸಚ್ಚಿದಾನಂದ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ತುಳಿಯಲಿದ್ದಾರೆ. (PC: HariPrriya twitter)
3 / 5
ಇತ್ತೀಚೆಗೆ ಸ್ಯಾಂಡಲ್ವುಡ್ ಹಲವು ಸ್ಟಾರ್ಗಳಿಗೆ ಖುದ್ದು ಸಿಂಹಪ್ರಿಯ ಹೋಗಿ ಮದುವೆ
ಆಮಂತ್ರಣ ಕೊಟ್ಟು ಬಂದಿದ್ದರು.
(PC: HariPrriya twitter)
4 / 5
ನಟ ಶಿವರಾಜ್ ಕುಮಾರ್, ನಟ ಡಾಲಿ ಧನಂಜಯ್ ಸೇರಿದಂತೆ ಹಲವು
ಸ್ಟಾರ್ಗಳು ಈ ಕ್ಯೂಟ್ ಜೋಡಿಯ ಮದುವೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಸಿಂಹಪ್ರಿಯ ಜೋಡಿಗೆ ನಾಳೆ ಮದುವೆ ಮುದ್ರೆ ಬೀಳಲಿದೆ.(PC: HariPrriya twitter)