Updated on: Sep 05, 2022 | 10:34 PM
South actress Keerthy Suresh new photoshoot in skintight gown pics go viral
‘ಮಹಾನಟಿ’ ಗೆದ್ದರೂ ಕೂಡ ನಂತರದ ದಿನಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳಿಂದ ಕೀರ್ತಿ ಸುರೇಶ್ ಅವರಿಗೆ ಯಶಸ್ಸು ಸಿಗಲಿಲ್ಲ. ಹಾಗಾಗಿ ಅವರು ಮತ್ತೆ ತಮ್ಮ ಇಮೇಜ್ ಬದಲಿಸಿಕೊಂಡರು. ಗ್ಲಾಮರ್ ಹಾದಿಗೆ ಮರಳಿದರು.
‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ಕೀರ್ತಿ ಸುರೇಶ್ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡರು. ಅದು ಅವರ ಅಭಿಮಾನಿಗಳಿಗೆ ಇಷ್ಟವಾಯ್ತು. ಈಗ ಹೊಸ ಫೋಟೋಶೂಟ್ ಮೂಲಕ ಕೀರ್ತಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಸ್ಕಿನ್ ಟೈಟ್ ಗೌನ್ ಧರಿಸಿ ಕೀರ್ತಿ ಸುರೇಶ್ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ.