AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಾ? ಬುಧವಾರ, ಶನಿವಾರ ಸಂಜೆ ಈ ರೀತಿ ಮಾಡಿ

ಕೆಲವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಮನೆಯಲ್ಲಿ ಒಬ್ಬರಿಗಾದ ಮೇಲೆ ಒಬ್ಬರಿಗೆ ಆರೋಗ್ಯ ಸರಿಯಾಗಿರುವುದಿಲ್ಲ. ಇದಕ್ಕೆ ಕಾರಣಗಳು ಹಲವು. ಆದರೆ ಮತ್ತೆ ಮತ್ತೆ ಹೀಗೆ ಆಗುತ್ತಿದ್ದರೆ, ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಅವುಗಳ ನಿವಾರಣೆ ಮಾಡಿಕೊಳ್ಳುವುದು ಅನಿವಾರ್ಯ. ಇಂತಹ ಸಮಸ್ಯೆ ನಿಮ್ಮ ಮನೆಗಳಲ್ಲಿಯೂ ಇದ್ದರೆ ಬುಧವಾರ ಅಥವಾ ಶನಿವಾರ ಸಂಜೆ ಈ ರೀತಿ ಮಾಡಿ ನೋಡಿ.

ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 10, 2025 | 11:43 AM

Share
ಸಾಮಾನ್ಯವಾಗಿ ಮನೆಯಲ್ಲಿ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಹಾಗೂ ನಕಾರಾತ್ಮಕ ಶಕ್ತಿ ನಿವಾರಣೆ ಮಾಡಿಕೊಳ್ಳಲು ಈ ಸಣ್ಣ ಪರಿಹಾರವನ್ನು ಮಾಡಿ ನೋಡಬಹುದು. ಇದು ಸರಳವಾಗಿರುವುದರಿಂದ ಯಾರೂ ಬೇಕಾದರೂ ಕೂಡ ಮಾಡಬಹುದಾಗಿದೆ.

1 / 5
ಒಂದು ಮಣ್ಣಿನ ಹಣತೆ ಅಥವಾ ಪಣತಿಯನ್ನು ತೆಗೆದುಕೊಂಡು ಅದಕ್ಕೆ ಪಲಾವ್ ಎಲೆ ಅಥವಾ ಬೇ ಲೀಫ್ ಅನ್ನು ಕೈಯಲ್ಲಿಯೇ ತುಂಡು ತುಂಡು ಮಾಡಿಕೊಂಡು ಆ ಹಣತೆಗೆ ಹಾಕಿಕೊಳ್ಳಿ.

2 / 5
ಬಳಿಕ ಅದೇ ಹಣತೆಗೆ ಒಂದು ಏಲಕ್ಕಿ, ಐದರಿಂದ ಆರು ಬೇವಿನ ಎಲೆಯನ್ನು ಕೂಡ ಅದಕ್ಕೆ ಹಾಕಿಕೊಳ್ಳಿ, ನಂತರ ಐದು ಲವಂಗವನ್ನು ಕೂಡ ಅದಕ್ಕೆ ಸೇರಿಸಿಕೊಂಡು ಅದರ ಮೇಲೆ ಎರಡು ಕರ್ಪೂರ ಹಾಕಿ ಬೆಂಕಿ ಹಚ್ಚಿರಿ.

3 / 5
ಈ ಸರಳ ಪರಿಹಾರವನ್ನು ನೀವು ಬುಧವಾರ ಅಥವಾ ಶನಿವಾರ ಸಂಜೆ ಮನೆಯಲ್ಲಿ ದೀಪ ಹಚ್ಚಿದ ನಂತರ ಮಾಡಬೇಕು. ಇದನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿ ಹಾಗೂ ಪದೇಪದೇ ಕಾಡುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

4 / 5
ಈ ಮಾಹಿತಿಯನ್ನು om_shree22 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನಿಮ್ಮ ಮನೆಯಲ್ಲಿಯೂ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ನೀವು ಮಾಡಿ ನೋಡಿ ಪರಿಹಾರ ಪಡೆಯಬಹುದು.

5 / 5
Follow Us
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ

ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ

ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ

ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!

ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ

ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ

ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ

'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ