AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್-ಪ್ರಿಯಾ ವಿವಾಹ ವಾರ್ಷಿಕೋತ್ಸವ: ಇಲ್ಲಿವೆ ವಿಶೇಷ ಚಿತ್ರಗಳು

ಕಿಚ್ಚ ಸುದೀಪ್ ಮತ್ತು ಪ್ರಿಯಾ ವಿವಾಹ ವಾರ್ಷಿಕೋತ್ಸವ ಇಂದು (ಅಕ್ಟೋಬರ್ 18) ಸ್ಯಾಂಡಲ್​​ವುಡ್​​ನ ಬಲು ಜನಪ್ರಿಯ ಜೋಡಿಗಳಲ್ಲಿ ಸುದೀಪ್ ಹಾಗೂ ಪ್ರಿಯಾ ಅವರದ್ದೂ ಒಂದು. ಪ್ರಿಯಾ ಮತ್ತು ಸುದೀಪ್ ಅವರು 2001 ರ ಅಕ್ಟೋಬರ್ 18ರಂದು ವಿವಾಹವಾದರು. ಇವರದ್ದು ಪ್ರೇಮ ವಿವಾಹ, ಪ್ರಿಯಾ ಅವರು ಮೂಲತಃ ಮಲಯಾಳಿ. ಅವರು ಯುವ ಉದ್ಯಮಿ ಆಗಿದ್ದರು.

ಮಂಜುನಾಥ ಸಿ.
|

Updated on:Oct 19, 2026 | 10:54 AM

Share
ಕಿಚ್ಚ ಸುದೀಪ್ ಮತ್ತು ಪ್ರಿಯಾ ವಿವಾಹ ವಾರ್ಷಿಕೋತ್ಸವ ಇಂದು (ಅಕ್ಟೋಬರ್ 18) ಸ್ಯಾಂಡಲ್​​ವುಡ್​​ನ ಬಲು ಜನಪ್ರಿಯ ಜೋಡಿಗಳಲ್ಲಿ ಸುದೀಪ್ ಹಾಗೂ ಪ್ರಿಯಾ ಅವರದ್ದೂ ಒಂದು.

1 / 7
ಪ್ರಿಯಾ ಮತ್ತು ಸುದೀಪ್ ಅವರು 2001 ರ ಅಕ್ಟೋಬರ್ 18ರಂದು ವಿವಾಹವಾದರು. ಇವರದ್ದು ಪ್ರೇಮ ವಿವಾಹ, ಪ್ರಿಯಾ ಅವರು ಮೂಲತಃ ಮಲಯಾಳಿ. ಅವರು ಯುವ ಉದ್ಯಮಿ ಆಗಿದ್ದರು.

2 / 7
2004 ರಲ್ಲಿ ಪ್ರಿಯಾ ಮತ್ತು ಸುದೀಪ್ ಅವರಿಗೆ ಪುತ್ರಿಯ ಜನನವಾಯ್ತು. ಅವರೇ ಸಾನ್ವಿ ಸುದೀಪ್. ಬರೋಬ್ಬರಿ 25 ವರ್ಷಗಳಿಂದಲೂ ಈ ಜೋಡಿ ಜೊತೆಯಾಗಿದೆ.

3 / 7
ಪ್ರಿಯಾ ಮತ್ತು ಸುದೀಪ್ ಆದರ್ಶ ದಂಪತಿಗಳಾಗಿದ್ದು, ಇತ್ತೀಚೆಗಷ್ಟೆ ಬಿಗ್​​ಬಾಸ್ ವೇದಿಕೆಯ ಮೇಲೂ ಸಹ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

4 / 7
ಪ್ರಿಯಾ ಅವರು ಇದೀಗ ಮಗಳು ಸಾನ್ವಿ ಅವರೊಟ್ಟಿಗೆ ಸೇರಿ ನಿರ್ಮಾಪಕಿಯೂ ಆಗಿದ್ದಾರೆ. ಜೊತೆಗೆ ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ.

5 / 7
25ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಪ್ರಿಯಾ ಮತ್ತು ಸುದೀಪ್ ಅವರು ಆಚರಿಸಿಕೊಂಡಿದ್ದಾರೆ. ಅವರುಗಳ ಕೆಲ ಚಿತ್ರಗಳು ಇಲ್ಲಿವೆ...

6 / 7
ಸುದೀಪ್ ಅವರು ಇದೀಗ ಬಿಗ್​​ಬಾಸ್ ಮತ್ತು ಕೆಲವು ಹೊಸ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ಬಿಲ್ಲ ರಂಗ ಭಾಷಾ’ ಶೀಘ್ರವೇ ರಿಲೀಸ್ ಸಹ ಆಗಲಿದೆ.

7 / 7

Published On - 5:34 pm, Sun, 18 October 26

ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಖರೀದಿಗೆ ಮುಗಿಬಿದ್ದ ಜನ: ಕೆಆರ್ ಮಾರುಕಟ್ಟೆಯಲ್ಲಿ ಫುಲ್ ರಷ್, ಟ್ರಾಫಿಕ್ ಜಾಂ

ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್

ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ಯಶಸ್ವಿ

ರಾಮ್‌ಪುರದಲ್ಲಿ ಓವೈಸಿ ಗುಡುಗು: ಮುಸ್ಲಿಂ ಯುವಶಕ್ತಿಗೆ ಎಐಎಂಐಎಂ ಹೊಸ ವೇದಿಕೆ

ಇಂದು ಮಹಾನವಮಿ; ಸಿದ್ಧಿಧಾತ್ರಿಯ ಪೂಜಾ ಪರ್ವಕಾಲ

ಬದ್ಧ ವೈರಿಗಳ ಭೇಟಿ: ಎದುರು ಬದುರು ಕುಳಿತು ವಿಜಯೇಂದ್ರ-ಯತ್ನಾಳ್ ಮಾತುಕತೆ

ಹುಟ್ಟುಹಬ್ಬದಂದು ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ವಸಿಷ್ಠ ಸಿಂಹ

ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ

ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಸಂಚಲನ: ರಾಜಕಾರಣಿಗಳಿಗೆ ಜೋಶಿ ಕಿವಿಮಾತು

ಮೆಜೆಸ್ಟಿಕ್ ಸಮೀಪದ ಹೋಟೆಲ್​​​ನಲ್ಲಿ ಬೆಂಕಿ ಅವಘಡ