AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Taapsee Pannu: ಬಹುಭಾಷಾ ತಾರೆ ತಾಪ್ಸಿ ಪನ್ನು ಕ್ಯೂಟ್ ಫೋಟೋ ಗ್ಯಾಲರಿ

Taapsee Pannu Photos: ದಕ್ಷಿಣದಲ್ಲಿ ಯಶಸ್ವಿಯಾದ ನಂತರ ತಾಪ್ಸಿ ಪನ್ನು ಇದೀಗ ಬಾಲಿವುಡ್​ನಲ್ಲಿ ಖ್ಯಾತರಾಗಿದ್ದಾರೆ. ನಟಿಯ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ನಟಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಟಿಯ ಕ್ಯೂಟ್ ಫೋಟೋಗಳು ಇಲ್ಲಿವೆ.

shivaprasad.hs
|

Updated on: Apr 03, 2022 | 7:35 PM

Share
ದಕ್ಷಿಣದಲ್ಲಿ ಯಶಸ್ಸು ಕಂಡ ಬಳಿಕ ಇದೀಗ ಬಾಲಿವುಡ್​ನಲ್ಲೂ ಖ್ಯಾತರಾಗಿದ್ದಾರೆ ನಟಿ ತಾಪ್ಸಿ ಪನ್ನು.

1 / 11
ಮಹಿಳಾ ಪ್ರಧಾನ ಚಿತ್ರಗಳಲ್ಲಿ ತಾಪ್ಸಿ ಗುರುತಿಸಿಕೊಳ್ಳುತ್ತಿದ್ದಾರೆ.

2 / 11
ಸಣ್ಣ ಚಿತ್ರಗಳಿಂದ ಚಿತ್ರರಂಗದಲ್ಲಿ ಪಯಣ ಆರಂಭಿಸಿದ ತಾಪ್ಸಿ, ಈಗ ಬಹುಬೇಡಿಕೆಯ ನಟಿಯಾಗಿದ್ದಾರೆ.

3 / 11
ಪ್ರಸ್ತುತ ತಾಪ್ಸಿ ಆಯ್ದುಕೊಳ್ಳುವ ವಿಭಿನ್ನ ಕತಾವಸ್ತುಗಳಿಂದಾಗಿ ಅವರಿಗೆ ಪ್ರತ್ಯೇಕ ಅಭಿಮಾನಿ ವರ್ಗವೂ ಇದೆ.

4 / 11
ಚಿತ್ರಗಳ ವಿಷಯಕ್ಕೆ ಬಂದರೆ ತಾಪ್ಸಿ ಸ್ಟಾರ್ ಚಿತ್ರಗಳಲ್ಲಿ ಈಗ ಅಭಿನಯಿಸುತ್ತಿರುವುದು ಕಡಿಮೆ. ಅವರು ಕತೆಗೆ ಪ್ರಾಧಾನ್ಯ ನೀಡುತ್ತಿದ್ದಾರೆ.

5 / 11
ಚಿತ್ರರಂಗದಲ್ಲಿ ಮಹಿಳಾ ನಟಿಯರು ಎದುರಿಸುವ ಕಷ್ಟದ ಬಗ್ಗೆಯೂ ತಾಪ್ಸಿ ನಿರ್ಬಿಡೆಯಿಂದ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.

6 / 11
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

7 / 11
ಇತ್ತೀಚೆಗೆ ತಾಪ್ಸಿ ಹಂಚಿಕೊಂಡಿರುವ ಫೋಟೋಗಳು ಇಲ್ಲಿವೆ.

8 / 11
ಶ್ವೇತ ವರ್ಣದ ದಿರಿಸಿನಲ್ಲಿ ಮಿಂಚಿದ ತಾಪ್ಸಿ ಪನ್ನು

9 / 11
ಸ್ಟೈಲಿಶ್ ಆಗಿ ಫೋಟೋಗಳಿಗೆ ಪೋಸ್ ನೀಡಿದ ತಾಪ್ಸಿ ಪನ್ನು

ಸ್ಟೈಲಿಶ್ ಆಗಿ ಫೋಟೋಗಳಿಗೆ ಪೋಸ್ ನೀಡಿದ ತಾಪ್ಸಿ ಪನ್ನು

10 / 11
ಸ್ಟೈಲಿಶ್ ಆಗಿ ಫೋಟೋಗಳಿಗೆ ಪೋಸ್ ನೀಡಿದ ತಾಪ್ಸಿ ಪನ್ನು

ಸ್ಟೈಲಿಶ್ ಆಗಿ ಫೋಟೋಗಳಿಗೆ ಪೋಸ್ ನೀಡಿದ ತಾಪ್ಸಿ ಪನ್ನು

11 / 11