Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯುವೆಲ್ಸ್ ಆಫ್‌ ಇಂಡಿಯಾ ಆಭರಣ ಮೇಳದ ವೇದಿಕೆ ಮೇಲೆ ಮಿರಿ-ಮಿರಿ ಮಿಂಚಿದ ತಮನ್ನಾ ಭಾಟಿಯಾ

Tamanna Bhatia: ನಟಿ ತಮನ್ನಾ ಭಾಟಿಯಾ ಬೆಂಗಳೂರಿಗೆ ಬಂದು ಜ್ಯುವೆಲ್ಸ್ ಆಫ್‌ ಇಂಡಿಯಾ ಆಭರಣ ಮೇಳ ಉದ್ಘಾಟನೆ ಮಾಡಿದ್ದಾರೆ.

ಮಂಜುನಾಥ ಸಿ.
|

Updated on: Oct 27, 2023 | 9:59 PM

ಜ್ಯುವೆಲ್ಸ್ ಆಫ್‌ ಇಂಡಿಯಾದಿಂದ ಅ 27 ರಿಂದ 30 ರ ವರೆಗೆ ನಾಲ್ಕು ದಿನಗಳ ಮೆಗಾ ಆಭರಣ ಮೇಳ ಆರಂಭವಾಗಿದೆ. ಭಾರತದ ಅತಿ ದೊಡ್ಡ ಅಂದ–ಚಂದದ ಆಭರಣ ಮೇಳ - ನವರಾತ್ರಿ, ದೀಪಾವಳಿಗಾಗಿ ವಿಶೇಷ ವಿನ್ಯಾಸಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

1 / 7
ಬೆಂಗಳೂರಿನ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಆಭರಣ ಮೇಳದ ರಾಯಭಾರಿ ಬಾಲಿವುಡ್‌ ನಟಿ ತಮ್ಮನ್ನಾ ಭಾಟಿಯಾ ಆಭರಣ ಮೇಳ ಉದ್ಘಾಟಿಸಿದರು. ಅಕ್ಟೋಬರ್‌  27 ರಿಂದ 30 ರ ಮೇಳ ನಡೆಯಲಿದೆ. ಆಯೋಜಕರಾದ ವಿಕ್ರಮ್ ಮೆಹ್ತಾ,  ವಿಧಾನಪರಿಷತ್ ಶಾಸಕರು ಡಾ.ಟಿ.ಎ.ಶರವಣ, ಮತ್ತಿತರರು ಉಪಸ್ಥಿತರಿದ್ದರು.

2 / 7
ವೈವಿಧ್ಯಮಯ ವಿನ್ಯಾಸ, ಆಕರ್ಷಕ ಕುಸುರಿ, ಯುವ ಸಮೂಹವನ್ನು ಸೆಳೆಯುವ ನವನವೀನ, ಮನಮೋಹಕ ಬ್ರ್ಯಾಂಡ್‌ ಆಭರಣಗಳನ್ನು ಈ ಬಾರಿ ಪ್ರದರ್ಶಿಸಲಾಗುತ್ತಿದೆ.

3 / 7
ಜೈಪುರದ ಕುಂದನ್ ಮತ್ತು ಮೀನಾಕ್ಷಿ ಆಭರಣಗಳು, ತಮಿಳುನಾಡಿನ ಪ್ರಾಚೀನ ವಿನ್ಯಾಸದ ಆಭರಣಗಳು, ರಾಜಾಸ್ಥಾನದ ವಿನೂತನ ಥೇವಾ ಮಾಧರಿಯ ಆಭರಣಗಳು, ಮುಂಬೈನ ಹೊಸ ವಿನ್ಯಾಸದ ಮತ್ತು ಬ್ರಾಂಡೆಡ್ ವಜ್ರಾಭರಣಗಳು, ಕೊಲ್ಕೊತ್ತಾದ ಕರಕುಶಲ ಮತ್ತು ಸೂಕ್ಷ್ಮ ವಿನ್ಯಾಸದ ಆಭರಣಗಳು,  ರೂಬಿ ಹರಳುಗಳು, ಗುಜರಾತಿ ಶೈಲಿಯ ಚಿನ್ನಾಭರಣಗಳು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳು, ಮದುಮಗಳ ಅಲಂಕಾರಿಕ ಆಭರಣಗಳು, ಅಪರೂಪದ ಬಳೆಗಳ ಸಂಗ್ರಹ, ಫ್ಯೂಷನ್ ಆಭರಣಗಳು, ಪುರುಷರ ಆಭರಣಗಳು, ವಿಧದ ಹರಳು ಕಲ್ಲುಗಳು ಪ್ರದರ್ಶನ ಮಳಿಗೆಗಳಲ್ಲಿ ಲಭ್ಯವಿದೆ.

4 / 7
ತಮ್ಮನ್ನಾ ಭಾಟಿಯಾ ಮಾತನಾಡಿ, ಬೆಂಗಳೂರುನಗರ ಗಾರ್ಡನ್ ಸಿಟಿ ಜೊತೆಯಲ್ಲಿ ಗೋಲ್ಡನ್ ಸಿಟಿ ಎಂದು ಖ್ಯಾತಿ ಗಳಿಸಿದೆ. ಮಹಿಳೆಯರಿಗೆ ಚಿನ್ನಾಭರಣ ಎಂದರೆ ಎಲ್ಲಿಲ್ಲದ ಪ್ರೀತಿ, ಇಂತಹ ಮೇಳದಲ್ಲಿ ಗ್ರಾಹಕರು ತಮಗೆ ಇಷ್ಟವಾದ ಅಭರಣ ಖರೀದಿಸಿ, ಸಂತಸಪಡಬೇಕು ಎಂದು ಹೇಳಿದರು.

5 / 7
ಆಭರಣ ಪ್ರದರ್ಶನದ ಆಯೋಜಕರಾದ ವಿಕ್ರಮ್ ಮೆಹ್ತಾ  ಮಾತನಾಡಿ, ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಮತ್ತು ನವೀನ ವಿನ್ಯಾಸದ ಆಭರಣಗಳ ಖರೀದಿಗೆ ಈ  ಪ್ರದರ್ಶನ ವೇದಿಕೆಯಾಗಿದೆ. ಈ ಆಭರಣ ಪ್ರದರ್ಶನ ಎಲ್ಲರ ಅಭಿರುಚಿ, ಬಜೆಟ್‌ಗೆ ಅನುಗುಣವಾಗಿ ದೊರೆಯಲಿದೆ ಎಂದರು.

6 / 7
ರೂಬಿ ಹರಳುಗಳು, ಗುಜರಾತಿ ಶೈಲಿಯ ಚಿನ್ನಾಭರಣಗಳು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳು, ಮದುಮಗಳ ಅಲಂಕಾರಿಕ ಆಭರಣಗಳು, ಅಪರೂಪದ ಬಳೆಗಳ ಸಂಗ್ರಹ, ಫ್ಯೂಷನ್ ಆಭರಣಗಳು, ಪುರುಷರ ಆಭರಣಗಳು, ವಿಧದ ಹರಳು ಕಲ್ಲುಗಳು ಪ್ರದರ್ಶನ ಮಳಿಗೆಗಳಲ್ಲಿ ಲಭ್ಯವಿದೆ.

7 / 7
Follow us
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ

‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು

ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ

ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ

ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ

ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ

ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ

ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ

ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ

ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ