AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tata Neu: ಬರುತ್ತಿದೆ ಹೊಸ ಇ ಕಾಮರ್ಸ್ ತಾಣ: ಬೆಚ್ಚಿಬಿದ್ದ ಅಮೆಜಾನ್, ಫ್ಲಿಪ್​ಕಾರ್ಟ್

What is Tata Neu: ಭಾರತದ ಇ ಕಾಮರ್ಸ್ ಉದ್ಯಮದಲ್ಲಿ ಇತರೆ ವಿದೇಶಿ ಕಂಪನಿಗಳೇ ಅಧಿಪತ್ಯ ಸಾಧಿಸುತ್ತಿದೆ. ಹೀಗಿರುವಾಗ ಇವುಗಳ ಮಧ್ಯೆ ಭಾರತದ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ತನ್ನ ಬಹು ನಿರೀಕ್ಷಿತ ಅಪ್ಲಿಕೇಶನ್ 'Tata Neu' ಅನ್ನು ಇದೆ ಏಪ್ರಿಲ್ 7 ರಂದು ಬಿಡುಗಡೆ ಮಾಡಲಿದೆ.

Vinay Bhat
|

Updated on:Apr 04, 2022 | 2:46 PM

Share
ಭಾರತದ ಪ್ರಸಿದ್ಧ ಬೃಹತ್ ಇ-ಕಾಮರ್ಸ್ ತಾಣವಾದ ಅಮೆಜಾನ್, ಫ್ಲಿಪ್ಕಾರ್ಟ್,  ಜಿಯೋ ಸೇರಿದಂತೆ ಕೆಲವು ಕಂಪನಿಗಳಿಗೆ ಇದೀಗ ನಡುಕ ಶುರುವಾಗಿದೆ. ಯಾಕೆಂದರೆ ಭಾರತೀಯರ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ತನ್ನ ಬಹು ನಿರೀಕ್ಷಿತ ಅಪ್ಲಿಕೇಶನ್ 'Tata Neu' ಅನ್ನು ಇದೆ ಏಪ್ರಿಲ್ 7 ರಂದು ಬಿಡುಗಡೆ ಮಾಡಲಿದೆ.

1 / 5
Tata Neu ಅಪ್ಲಿಕೇಷನ್ ನಲ್ಲಿ ದಿನಸಿ ಸಾಮಾನುಗಳಿಂದ ಹಿಡಿದು ಗ್ಯಾಜೆಟ್ ಗಳವರೆಗೆ ಎಲ್ಲವೂ ಇದೆ. ವಿಶೇಷ ಕೊಡುಗೆಗಳು, ಪ್ರಯೋಜನಗಳು ಮತ್ತು ಸವಲತ್ತುಗಳೊಂದಿಗೆ Tata Neuನ ಲಾಭದಾಯಕ ಜಗತ್ತನ್ನು ಅನುಭವಿಸಿ ಎಂದು ಕಂಪನಿ ಹೇಳಿದೆ.

2 / 5
'Tata Neu' ಅಪ್ಲಿಕೇಷನ್ ಒಂದು ಸೂಪರ್ ಆ್ಯಪ್ ಆಗಿದ್ದು, ಇದರಲ್ಲಿ ಗ್ರಾಹಕರು ಬಹು ಟಾಟಾ ಬ್ರಾಂಡ್ ಅಪ್ಲಿಕೇಶನ್ ಗಳು, ಟಾಟಾ ವೆಬ್ ಸೈಟ್ ಗಳು ಮತ್ತು ಇನ್-ಸ್ಟೋರ್ನಲ್ಲಿ NeuCoins, ಕಾರ್ಡ್ಗಳು, UPI, EMI ಮತ್ತು ಇತರ ಆಯ್ಕೆಗಳನ್ನು ಬಳಸಿಕೊಂಡು ಪಾವತಿಗಳನ್ನು ಮಾಡಬಹುದಾದ ಆಯ್ಕೆ ನೀಡಲಾಗಿದೆ.

3 / 5
ಹಣ ಪಾವತಿ, ಸ್ಟ್ರೀಮಿಂಗ್, ಶಾಪಿಂಗ್, ಟಿಕೆಟ್ ಬುಕಿಂಗ್, ದಿನಸಿ ಸೇರಿದಂತೆ ಹಲವು ಸೇವೆಗಳು ಈ ಸೂಪರ್ ಆ್ಯಪ್ ನಲ್ಲಿ ಲಭ್ಯವಿರಲಿವೆ. ಇ ಮೊಬಿಲಿಟಿ, ಸೋಶಿಯಲ್ ಮೇಸೆಂಜಿಂಗ್, ಡಿಜಿಟಲ್ ಪೇಮೆಂಟ್, ಫುಡ್ ಡೆಲಿವರಿ, ತಂತ್ರಜ್ಞಾನ, ಆನ್ಲೈನ್ ಶಾಪಿಂಗ್, ಯುಟಿಲಿಟಿ ಬಿಲ್ ಸೇರಿದಂತೆ ಹಲವು ಸೇವೆಗಳನ್ನು Tata Neu ಒದಗಿಸುತ್ತದೆ.

4 / 5
ಭಾರತದ ಇ ಕಾಮರ್ಸ್ ಉದ್ಯಮದಲ್ಲಿ ಇತರೆ ವಿದೇಶಿ ಕಂಪನಿಗಳೇ ಅಧಿಪತ್ಯ ಸಾಧಿಸುತ್ತಿದೆ. ಹೀಗಿರುವಾಗ ಇವುಗಳ ಮಧ್ಯೆ ಭಾರತದ ನೆಚ್ಚಿನ ಬ್ರ್ಯಾಂಡ್ ಟಾಟಾ ಗ್ರೂಪ್ ಒಂದು ಹೆಜ್ಜೆ ಮುಂದೆ ಇಟ್ಟು ಹೊಸ ಪ್ರಯೋಗಕ್ಕೆ ಸಿದ್ಧವಾಗಿದೆ.

5 / 5

Published On - 2:04 pm, Mon, 4 April 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ