ಮತದಾನ ಮಾಡಿದ ಟಾಲಿವುಡ್ ಸ್ಟಾರ್ ನಟರು: ಇಲ್ಲಿವೆ ಚಿತ್ರಗಳು
Tollywood: ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದಿದ್ದು, ಇಂದು ಮತದಾನ ಟಾಲಿವುಡ್ ಸ್ಟಾರ್ ನಟ-ನಿರ್ದೇಶಕರ ಕೆಲವು ಚಿತ್ರಗಳು ಇಲ್ಲಿವೆ.
Updated on: Nov 30, 2023 | 7:48 PM
Share

ತೆಲಂಗಾಣ ವಿಧಾನಸಭೆ ಚುನಾವಣೆ

ನಟ ಚಿರಂಜೀವಿ ಬರಿಗಾಲಲ್ಲಿ ಬಂದು ಮತದಾನ ಮಾಡಿದ್ದಾರೆ. ಅವರ ಪತ್ನಿಯೂ ಈ ವೇಳೆ ಜೊತೆಗಿದ್ದರು.

ನಟ ರಾಮ್ಚರಣ್, ಮೈಸೂರಿನಲ್ಲಿ ಶೂಟಿಂಗ್ಗೆ ಬ್ರೇಕ್ ನೀಡಿ ತೆರಳಿ ಮತದಾನ ಮಾಡಿದ್ದಾರೆ.

ನಟ ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ ಶಿರೋಡ್ಕರ್ ಜೊತೆಗೂಡಿ ಮತದಾನ ಮಾಡಿದರು.

ನಟ ಅಲ್ಲು ಅರ್ಜುನ್ ಸರಳವಾಗಿ ಬಂದು ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಮ್ಮ ಹೊಸ ಸಿನಿಮಾದ ಪ್ರಚಾರದ ನಡುವಯೂ ನಟ ನಾನಿ ಸಹ ಮತದಾನ ಮಾಡಿದ್ದಾರೆ.

ನಿರ್ದೇಶಕ ರಾಜಮೌಲಿ ತಮ್ಮ ಪತ್ನಿಯೊಟ್ಟಿಗೆ ತೆರಳಿ ಮತದಾನ ಮಾಡಿ, ಚಿತ್ರ ಹಂಚಿಕೊಂಡಿದ್ದಾರೆ.

ಪುಷ್ಪ ಸಿನಿಮಾದ ನಿರ್ದೇಶಕ ಸುಕುಮಾರ್ ತಮ್ಮ ಪತ್ನಿಯೊಟ್ಟಿಗೆ ತೆರಳಿ ಮತದಾನ ಮಾಡಿದ್ದಾರೆ.
Related Photo Gallery
ಸ್ಕ್ವಾಷ್ ವಿಶ್ವಕಪ್ ಗೆದ್ದ ಭಾರತ
VIDEO: ರಣರೋಚಕ ಪಂದ್ಯ ರನೌಟ್ನೊಂದಿಗೆ ಅಂತ್ಯ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್ಪಾತ್ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ




