AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್‌ನಲ್ಲಿ ನಟಿಸಲು ನೋ ಎಂದ ಪಾಕ್ ಕಲಾವಿದರು ಇವರೇ; ಅವರು ಕೊಟ್ಟ ಕಾರಣಗಳೇನು?

ಪಾಕಿಸ್ತಾನದಿಂದ ಬಂದ ಅದೆಷ್ಟೋ ಕಲಾವಿದರು ಬಾಲಿವುಡ್​​ ಬಣ್ಣ ಲೋಕದಲ್ಲಿ ಮಿಂಚಿದ್ದಾರೆ. ಆದರೆ, ಅವರಲ್ಲಿ ಕೆಲ ನಟ, ನಟಿಯರು ಬಾಲಿವುಡ್​​ ಆಫರ್​ಗಳನ್ನು ತಿರಸ್ಕರಿಸಿದ್ದಾರೆ.

TV9 Web
| Edited By: |

Updated on: Nov 19, 2022 | 12:32 PM

Share
ಕಲೆಗೆ ಮತ್ತು ಕಲಾವಿದರಿಗೆ ಯಾವುದೆ ಭಾಷೆ ಅಥವಾ ಗಡಿಯಿಲ್ಲ. ನೆರೆಯ ಪಾಕಿಸ್ತಾನದಿಂದ ಬಂದ ಅದೆಷ್ಟೋ ಕಲಾವಿದರು ಬಾಲಿವುಡ್​​ ಬಣ್ಣ ಲೋಕದಲ್ಲಿ ಮಿಂಚಿದ್ದಾರೆ. ಆದರೆ, ಅವರಲ್ಲಿ ಕೆಲ ನಟ, ನಟಿಯರು ಬಾಲಿವುಡ್​​ ಆಫರ್​ಗಳನ್ನು ಮುಲಾಜಿಲ್ಲದೇ ತಿರಸ್ಕರಿಸಿದ್ದಾರೆ.

1 / 7
ಮೆಹ್ವಿಶ್ ಹಯಾತ್: 'ಜಟ್ ಜೇಮ್ಸ್ ಬಾಂಡ್' ಚಿತ್ರದಲ್ಲಿ ಜಿಮ್ಮಿ ಶೆರ್ಗಿಲ್​ ಜೊತೆ ನಟಿಸಲು ಈ ಚೆಲುವೆಗೆ ಆಫರ್​ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ನಟಿ ಮೆಹ್ವಿಶ್ ಹಯಾತ್ ಬಿಲ್​ ಕುಲ್ ಬೇಡ ಎಂದಿದ್ದರು.

2 / 7
ಫೈಸಲ್ ಖುರೇಷಿ: ಬಾಲಿವುಡ್​ನಿಂದ ನಟ ಫೈಸಲ್ ಖುರೇಷಿ ಅವರಿಗೆ ಸಾಕಷ್ಟು ಚಿತ್ರಗಳ ಆಫರ್​ ಬಂದಿದ್ದು, ಯಾವುದೂ ಕೂಡ ಅಷ್ಟೊಂದು ಚೆನ್ನಾಗಿಲ್ಲ ಎಂದು ನಟ ತಿರಸ್ಕರಿಸಿರುವುದಾಗಿ ವರದಿಯಾಗಿದೆ.

3 / 7
ಅಯೇಜಾ ಖಾನ್: ಬಾಲಿವುಡ್​​ ಸ್ಟಾರ್​ ನಿರ್ದೇಶಕ ಇಮ್ತಿಯಾಜ್ ಅಲಿ ಅವರು ನಟಿ ಅಯೇಜಾ ಖಾನ್​ಗೆ ಬಾಲಿವುಡ್​ನಲ್ಲಿ ನಟಿಸಲು ಅವಕಾಶ ನೀಡಿದ್ದರು. ಆದರೆ ಟಾಕ್​​ ಶೋ ಒಂದರಲ್ಲಿ ಭಾಗವಹಿಸುತ್ತಿರುವುದರಿಂದ ಆ ಆಫರ್​ವನ್ನು ಬೇಡ ಅಂದಿದ್ದರು.

4 / 7
ಹುಮಾಯೂನ್ ಸಯೀದ್: 'ಬಿನ್ ರಾಯ್' ಚಿತ್ರದ ಈ ನಟನಿಗೆ ಬಾಲಿವುಡ್​ ನಿರ್ಮಾಪಕರಿಂದ ಸಾಕಷ್ಟು ಆಫರ್​ಗಳನ್ನು ನೀಡಲಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೂ "ಬಾಲಿವುಡ್‌ನಲ್ಲಿ ಕೆಲಸ ಮಾಡುವ ಮನಸ್ಥಿತಿಯಲ್ಲಿ ನಾನಿಲ್ಲ" ಎಂದು ಹೇಳಿದ್ದರು. ಅಲ್ಲಿಗೆ ಬಾಲಿವುಡ್​ ಚಿತ್ರಗಳನ್ನು ನಿರಾಕರಿಸಿದವರಲ್ಲಿ ಇವರು ಒಬ್ಬರು.

5 / 7
ಸನಮ್ ಜಂಗ್: ಬಾಲಿವುಡ್​ನ ದೊಡ್ಡ ದೊಡ್ಡ ನಿರ್ಮಾಪಕರು ಈ ನಟಿಗೆ ಒಳ್ಳೆಯ ಆಫರ್​ಗಳನ್ನು ನೀಡಿದರು. ಮುಲಾಜಿಲ್ಲದೇ ನಾನು ನಟಿಸುವುದಿಲ್ಲ ಎಂದವರಲ್ಲಿ ಸನಮ್ ಜಂಗ್ ಕೂಡ ಒಬ್ಬರು.

6 / 7
ಹಮ್ಜಾ ಅಲಿ ಅಬ್ಬಾಸಿ: ನಟ ಅಕ್ಷಯ್​​ ಕುಮಾರ್​ ನಟನೆಯ 'ಬೇಬಿ' ಚಿತ್ರದ ಮೂಲಕ ಬಾಲಿವುಡ್​ಗೆ ಹಮ್ಜಾ ಅಲಿ ಅಬ್ಬಾಸಿ ಪಾದಾರ್ಪಣೆ ಮಾಡಿದರು. ಬಳಿಕ ಅವರಿಗೆ 'ಮೀಕಲ್ ಜುಲ್ಫಿಕರ್' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆದರೆ ಆ ಚಿತ್ರ ಪಾಕಿಸ್ತಾನಿ ವಿರೋಧಿ ವಿಚಾರಗಳನ್ನು ಹೊಂದಿದ್ದರಿಂದ ಆ ಚಿತ್ರದ ಆಫರ್​​ನ್ನು ತಿರಸ್ಕರಿಸಿದರು. ಈ ಕುರಿತಾಗಿ ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

7 / 7
ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?

ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಇಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ

ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್

ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ

ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?

ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ

3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ

SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್

ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ