AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಆಹಾರ ಪದಾರ್ಥಗಳನ್ನು ಎಕ್ಸ್​ಪೈರಿ ಡೇಟ್ ಮುಗಿದ ನಂತರವೂ ತಿನ್ನಬಹುದು: ಯಾವುದೇ ತೊಂದರೆ ಇಲ್ಲ!

ಯಾವುದಾದರೊಂದು ಪದಾರ್ಥದ ಅವಧಿ ಮುಗಿದಿದ್ದರೆ, ನಾವು ಅದನ್ನು ತಕ್ಷಣವೇ ಎಸೆಯುತ್ತೇವೆ. ಏಕೆಂದರೆ ಅವುಗಳನ್ನು ಬಳಸುವುದರಿಂದ ಆರೋಗ್ಯವು ಹದಗೆಡಬಹುದೆಂದು. ಆದರೆ ಕೆಲವು ವಸ್ತುಗಳು ಅವಧಿ ಮುಕ್ತಾಯವಾದ ನಂತರವು ಬಳಸಬಹುದು ಎಂದು ನಿಮಗೆ ತಿಳಿದಿದೆಯೇ!

TV9 Web
| Edited By: |

Updated on: Sep 16, 2022 | 8:00 AM

Share
ಯಾವುದೇ ಆಹಾರ ಪದಾರ್ಥದ ಅವಧಿ ಮುಗಿದಿದ್ದರೆ ಅದನ್ನು ಬಳಸಲು ಯೋಗ್ಯವಿಲ್ಲ ಎಂದು ಪರಿಗಣಿಸಲಾಗುತ್ತದೆ. 
ಆದರೆ ಕೆಲವು ಆಹಾರ ಪದಾರ್ಥಗಳು ಹಾಳಾದ ನಂತರವು ತಿನ್ನಬಹುದು.

ಯಾವುದೇ ಆಹಾರ ಪದಾರ್ಥದ ಅವಧಿ ಮುಗಿದಿದ್ದರೆ ಅದನ್ನು ಬಳಸಲು ಯೋಗ್ಯವಿಲ್ಲ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಆಹಾರ ಪದಾರ್ಥಗಳು ಹಾಳಾದ ನಂತರವು ತಿನ್ನಬಹುದು.

1 / 5
ಸಕ್ಕರೆ: ಈ ಪದಾರ್ಥವನ್ನು ನಾವು ಸಹ ಅದರ ಅವಧಿ ಮುಗಿದ ನಂತರ ತಿನ್ನಬಹುದಾಗಿದೆ. ಇದು ಹೆಚ್ಚಿನ ಜನರ ಜೀವನದ ಪ್ರಮುಖ ಭಾಗವಾಗಿದೆ. ಸಕ್ಕರೆಗೆ
 ಎರಡು ವರ್ಷಗಳವರೆಗೆ ಮುಕ್ತಾಯ ಅವಧಿ ಇರುತ್ತದೆ. ಆದರೆ ಅದನ್ನು ಸರಿಯಾಗಿ ಸಂಗ್ರಹಿಸಿದರೆ, ಅದನ್ನು ವರ್ಷಗಳವರೆಗೆ ಬಳಸಬಹುದು.

ಸಕ್ಕರೆ: ಈ ಪದಾರ್ಥವನ್ನು ನಾವು ಸಹ ಅದರ ಅವಧಿ ಮುಗಿದ ನಂತರ ತಿನ್ನಬಹುದಾಗಿದೆ. ಇದು ಹೆಚ್ಚಿನ ಜನರ ಜೀವನದ ಪ್ರಮುಖ ಭಾಗವಾಗಿದೆ. ಸಕ್ಕರೆಗೆ ಎರಡು ವರ್ಷಗಳವರೆಗೆ ಮುಕ್ತಾಯ ಅವಧಿ ಇರುತ್ತದೆ. ಆದರೆ ಅದನ್ನು ಸರಿಯಾಗಿ ಸಂಗ್ರಹಿಸಿದರೆ, ಅದನ್ನು ವರ್ಷಗಳವರೆಗೆ ಬಳಸಬಹುದು.

2 / 5
ಜೇನು ತುಪ್ಪ: ಈ ಆಹಾರ ಪದಾರ್ಥವನ್ನು ಸರಿಯಾಗಿ ಇರಿಸಿದರೆ, ವರ್ಷಗಳ ನಂತರವು ತಿನ್ನಬಹುದು. ಹಿಂದಿನ ಕಾಲದಲ್ಲಿ ಜೇನು ತುಪ್ಪವನ್ನು ಶೇಖರಿಸಿಟ್ಟು 
ಬೇಕಾದಾಗ ತಿನ್ನುತ್ತಿದ್ದರು. ಇಂದು ಜೇನುತುಪ್ಪವು ನಿಜವಾಗಿದ್ದರೆ ಮತ್ತು ಅದನ್ನು ಸರಿಯಾಗಿ ಸಂಗ್ರಹಿಸಿದರೆ, ಅದನ್ನು ವರ್ಷಗಳ ನಂತರವೂ ತಿನ್ನಬಹುದು.

ಜೇನು ತುಪ್ಪ: ಈ ಆಹಾರ ಪದಾರ್ಥವನ್ನು ಸರಿಯಾಗಿ ಇರಿಸಿದರೆ, ವರ್ಷಗಳ ನಂತರವು ತಿನ್ನಬಹುದು. ಹಿಂದಿನ ಕಾಲದಲ್ಲಿ ಜೇನು ತುಪ್ಪವನ್ನು ಶೇಖರಿಸಿಟ್ಟು ಬೇಕಾದಾಗ ತಿನ್ನುತ್ತಿದ್ದರು. ಇಂದು ಜೇನುತುಪ್ಪವು ನಿಜವಾಗಿದ್ದರೆ ಮತ್ತು ಅದನ್ನು ಸರಿಯಾಗಿ ಸಂಗ್ರಹಿಸಿದರೆ, ಅದನ್ನು ವರ್ಷಗಳ ನಂತರವೂ ತಿನ್ನಬಹುದು.

3 / 5
ಉಪ್ಪು: ಉಪ್ಪನ್ನು ಬಹುತೇಕ ಎಲ್ಲಾ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಅದು ಹಾಳಾಗಬಹುದು, ಆದರೆ ಅದನ್ನು ಸರಿಯಾಗಿ ಸಂಗ್ರಹಿಸಿದರೆ, 
ಅದನ್ನು ಅದರ ಅವಧಿ ಮುಗಿದ ನಂತರವು ತಿನ್ನಬಹುದು.

ಉಪ್ಪು: ಉಪ್ಪನ್ನು ಬಹುತೇಕ ಎಲ್ಲಾ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಅದು ಹಾಳಾಗಬಹುದು, ಆದರೆ ಅದನ್ನು ಸರಿಯಾಗಿ ಸಂಗ್ರಹಿಸಿದರೆ, ಅದನ್ನು ಅದರ ಅವಧಿ ಮುಗಿದ ನಂತರವು ತಿನ್ನಬಹುದು.

4 / 5
ಪಾಸ್ತಾ: ಮಕ್ಕಳಷ್ಟೇ ಅಲ್ಲ, ದೊಡ್ಡವರು ಪಾಸ್ತಾವನ್ನು ತುಂಬಾ ಉತ್ಸಾಹದಿಂದ ತಿನ್ನುತ್ತಾರೆ. ನೀವು ರುಚಿಕರವಾದ 
ಪಾಸ್ತಾವನ್ನು ಸರಿಯಾಗಿ ಸಂಗ್ರಹಿಸಿದರೆ, ಅದನ್ನು ವರ್ಷಗಳವರೆಗೆ ಬಳಸಬಹುದು. ಪಾಸ್ತಾವನ್ನು ಸಂಗ್ರಹಿಸುವಾಗ ಅದು ಯಾವುದೇ ರೀತಿಯಲ್ಲಿ ತೇವಾಂಶ ಹೋಗದಂತೆ ಸಂಗ್ರಹಿಸಬೇಕು.

ಪಾಸ್ತಾ: ಮಕ್ಕಳಷ್ಟೇ ಅಲ್ಲ, ದೊಡ್ಡವರು ಪಾಸ್ತಾವನ್ನು ತುಂಬಾ ಉತ್ಸಾಹದಿಂದ ತಿನ್ನುತ್ತಾರೆ. ನೀವು ರುಚಿಕರವಾದ ಪಾಸ್ತಾವನ್ನು ಸರಿಯಾಗಿ ಸಂಗ್ರಹಿಸಿದರೆ, ಅದನ್ನು ವರ್ಷಗಳವರೆಗೆ ಬಳಸಬಹುದು. ಪಾಸ್ತಾವನ್ನು ಸಂಗ್ರಹಿಸುವಾಗ ಅದು ಯಾವುದೇ ರೀತಿಯಲ್ಲಿ ತೇವಾಂಶ ಹೋಗದಂತೆ ಸಂಗ್ರಹಿಸಬೇಕು.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ