AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thombattu Irkigedde Falls: ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ ಇರ್ಕಿಗದ್ದೆ ಜಲಪಾತ

ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ. ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ‌ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Jul 23, 2023 | 2:12 PM

Share
ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ.

1 / 8
ಜಿಲ್ಲೆಯಲ್ಲಾದ ಮಳೆಯಿಂದಾಗಿ ಜಲಪಾತ ಮೈತುಂಬಿ ಹರಿಯುತ್ತಿದೆ. ಈ ನಯನ‌ ಮನೋಹರ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

2 / 8
ಕಾಂತರಾ ಚಿತ್ರದಲ್ಲಿಯೂ ಈ ಜಲಪಾತ ಕಾಣಿಸಿಕೊಂಡಿದ್ದು ಕಾಂತರ ಚಿತ್ರದ ಬಳಿಕ ಇರ್ಕಿಗದ್ದೆ ಜಲಪಾತ ಪ್ರವಾಸಿಗರ ಹಾಟ್ ಫೆವರೇಟ್ ಆಗಿದೆ.

3 / 8
ರಾಜ್ಯದ ನಾನಾ ಮೂಲೆಯಿಂದ ಬರುವ ಬ್ಲಾಗರ್ಸ್ ಮತ್ತು ಯೂಟ್ಯೂಬರ್ಸ್ ಗಳಿಗೆ ಈ ಜಾಗ ಸ್ವರ್ಗ. ಇದು ಕುದುರೆ ಮುಖ ವನ್ಯ ಜೀವಿ ವಿಭಾಗದ ಆಗುಂಬೆ ವಲಯಕ್ಕೆ ಬರುತ್ತದೆ.

4 / 8
ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟು ಸಮೀಪದ ಹೊಸಂಗಡಿ ವರಾಹಿ ಜಲ ವಿದ್ಯುತ್ ಯೋಜನೆ ಘಟಕದ ಪಕ್ಕದಲ್ಲಿ ಇರ್ಕಿ‌ಗದ್ಸೆ ಫಾಲ್ಸ್ ಇದೆ.

5 / 8
ಹೊಸಂಗಡಿ ಭಾಗೆಮನೆ ಸೇತುವೆಯಿಂದ ಕೇವಲ ಎರಡೇ ಕಿಮಿ ದೂರದಲ್ಲಿ ಈ ಫಾಲ್ಸ್ ಇದೆ. ಸದ್ಯ ಮಳೆ ಬಂದು ಜಲಪಾತ ಮತ್ತಷ್ಟು ಆಕರ್ಷಕವಾಗಿದ್ದು ಕುಟುಂಬ ಸಮೇತರಾಗಿ ಜನ ಇಲ್ಲಿಗೆ ಬರುತ್ತಿದ್ದಾರೆ.

6 / 8
ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ‌ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

7 / 8
ಹಚ್ಚ ಹಸಿರಿನ ಮಧ್ಯೆ ಹನಿ ಹನಿ ಮಳೆಯ ಜೊತೆಗೆ ಹಾಲ್ನೊರೆಯ ಜಲಪಾತ ಕಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.

8 / 8
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ

ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ

ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!