AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship tips: ವಿಚ್ಛೇದನ ಹಂತದಲ್ಲಿರುವಾಗ ಈ ಕೆಲಸ ಮಾಡಿ, ನಿಮ್ಮ ಸಂಬಂಧ ಉಳಿಯಬಹುದು

Relationship tips:ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳದಿರುವುದು ಗಂಡ ಹೆಂಡತಿಯ ಸಂಬಂಧಕ್ಕೆ ಧಕ್ಕೆಯುಂಟಾಗುವುದು, ಈ ಸಣ್ಣ ಪುಟ್ಟ ವಿಷಯಗಳು ವಿಚ್ಛೇಧನದವರೆಗೂ ತಂದು ನಿಲ್ಲಿಸುತ್ತದೆ. ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನಮ್ಮ ಈ ಸಲಹೆ ಸಹಾಯ ಮಾಡಬಹುದು.

ನಯನಾ ರಾಜೀವ್
|

Updated on: May 27, 2022 | 8:00 AM

Share
ಪ್ರವಾಸಕ್ಕೆ ಹೋಗಿ: ಸಂಬಂಧವು ಬಿಗಡಾಯಿಸುತ್ತಿದೆ ಎಂದೆನಿಸಿದಾಗ, ಅವರ ಜತೆ ಇರಲು ಕಷ್ಟವಾಗುತ್ತದೆ.  ಇಂತಹ ಸಂದರ್ಭದಲ್ಲಿ ಪ್ರವಾಸಕ್ಕೆ ತೆರಳಿ, ನೀವು ನಿಮ್ಮ ಸಂಗಾತಿ ಜತೆ ಪ್ರವಾಸಕ್ಕೆ ತೆರಳಲು ಬಯಸಿದರೆ ಈ ನಿರ್ಧಾರ ನಿಮ್ಮ ಸಂಬಂಧವನ್ನು ಸುಧಾರಿಸಬಹುದು.

Trip

1 / 6
 ಇಗೋ, ಕೋಪ ಅಥವಾ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳದಿರುವುದು ಗಂಡ ಹೆಂಡತಿಯ ಸಂಬಂಧಕ್ಕೆ ಧಕ್ಕೆಯುಂಟಾಗುವುದು, ಈ ಸಣ್ಣ ಪುಟ್ಟ ವಿಷಯಗಳು ವಿಚ್ಛೇಧನದವರೆಗೂ ತಂದು ನಿಲ್ಲಿಸುತ್ತದೆ. ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನಮ್ಮ ಈ ಸಲಹೆ ಸಹಾಯ ಮಾಡಬಹುದು.

Igo

2 / 6
Happy Relationship

ಸಂಬಂಧದಲ್ಲಿ ಖುಷಿಯಾಗಿರಲು ಈ ಟಿಪ್ಸ್​ಗಳನ್ನು ಫಾಲೋಮಾಡಿ

3 / 6
Talk Each other

ಮಾತುಗಳನ್ನಾಡಿ: ನಿಮ್ಮಿಬ್ಬರ ನಡುವೆ ಜಗಳ, ಮನಸ್ತಾಪವಿದ್ದರೆ ಅದನ್ನು ಬಗೆಹರಿಸಿಕೊಳ್ಳಲು ಒಂದೆಡೆ ಕುಳಿತು ಮಾತನಾಡಿ, ಬೇರೆಯಾಗಲು ನಿರ್ಧರಿಸುವವರು ಒಬ್ಬರ ಜತೆ ಒಬ್ಬರು ಮಾತನಾಡುವುದನ್ನೇ ನಿಲ್ಲಿಸಿರುತ್ತಾರೆ. ನಿಮಗೆ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಬೇಕೆಂಬ ಹಂಬಲವಿದ್ದರೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

4 / 6
Couple Talking

ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಿ: ಸಂಬಂಧ ಯಾವುದೇ ಇರಲಿ ಆದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಮುಖ್ಯ. ಒಂದೊಮ್ಮೆ ನೀವು ಈ ಹಾದಿಯಲ್ಲಿ ಚಲಿಸದಿದ್ದರೆ ಸಂಬಂಧ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ನೀವು ವಿಚ್ಛೇದನ ನೀಡಲು ಬಯಸುವುದಿಲ್ಲವೆಂದರೆ ಮೊದಲು ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಿ.

5 / 6
Talking With Partner

ಆದ್ಯತೆ ಯಾರಿಗೆ ನೀಡಬೇಕು: ಕೆಲವೊಮ್ಮೆ ಆದ್ಯತೆ ಬದಲಾಗುತ್ತದೆ, ಸಂಬಂಧ ಹೊಸತಿರುವಾಗ ಬಹಳಷ್ಟು ಕಪಲ್​ಗಳು ತಮ್ಮ ಸಂಗಾತಿಗೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ ಸಮಯಕ್ಕೆ ತಕ್ಕಂತೆ ಆದ್ಯತೆ ಬದಲಾಗುತ್ತದೆ. ಎಂದಿಗೂ ನಿಮ್ಮವರಿಗೆ ಮೊದಲ ಆದ್ಯತೆ ನೀಡಿ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ