AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೀಡಾ ಲೋಕದ ದಿಗ್ಗಜರೊಟ್ಟಿಗೆ ವಿಕ್ಟರಿ ವೆಂಕಟೇಶ್ ಚಿತ್ರಗಳು

Venkatesh: ಟಾಲಿವುಡ್ ಸ್ಟಾರ್ ನಟ ವಿಕ್ಟರಿ ವೆಂಕಟೇಶ್​ಗೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಅದರಲ್ಲೂ ಕ್ರಿಕೆಟ್ ಎಂದರೆ ಪಂಚ ಪ್ರಾಣ. ಕ್ರೀಡಾ ಲೋಕದ ದಿಗ್ಗಜರೊಟ್ಟಿಗೆ ವೆಂಕಟೇಶ್ ತೆಗೆಸಿಕೊಂಡಿರುವ ಚಿತ್ರಗಳು ಇಲ್ಲಿವೆ.

ಮಂಜುನಾಥ ಸಿ.
|

Updated on: Nov 15, 2023 | 11:06 PM

Share
ಟಾಲಿವುಡ್ ಸ್ಟಾರ್ ನಟ ವಿಕ್ಟರಿ ವೆಂಕಟೇಶ್​ಗೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಅದರಲ್ಲೂ ಕ್ರಿಕೆಟ್ ಎಂದರೆ ಪಂಚ ಪ್ರಾಣ.

ಟಾಲಿವುಡ್ ಸ್ಟಾರ್ ನಟ ವಿಕ್ಟರಿ ವೆಂಕಟೇಶ್​ಗೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಅದರಲ್ಲೂ ಕ್ರಿಕೆಟ್ ಎಂದರೆ ಪಂಚ ಪ್ರಾಣ.

1 / 7
ಕ್ರಿಕೆಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳುವುದು ಬಹಳ ಅಪರೂಪ, ಮೈದಾನಕ್ಕೆ ಭೇಟಿ ನೀಡಿ ಕ್ರಿಕೆಟ್ ನೋಡುವುದು ವೆಂಕಟೇಶ್ ಹವ್ಯಾಸ.

ಕ್ರಿಕೆಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳುವುದು ಬಹಳ ಅಪರೂಪ, ಮೈದಾನಕ್ಕೆ ಭೇಟಿ ನೀಡಿ ಕ್ರಿಕೆಟ್ ನೋಡುವುದು ವೆಂಕಟೇಶ್ ಹವ್ಯಾಸ.

2 / 7
ಹಲವು ಕ್ರೀಡಾ ದಿಗ್ಗಜರೊಟ್ಟಿಗೆ ವೆಂಕಟೇಶ್ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಸಚಿನ್ ಜೊತೆಗೆ ವೆಂಕಟೇಶ್​ರ ಹಳೆಯ ಚಿತ್ರ.

ಹಲವು ಕ್ರೀಡಾ ದಿಗ್ಗಜರೊಟ್ಟಿಗೆ ವೆಂಕಟೇಶ್ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಸಚಿನ್ ಜೊತೆಗೆ ವೆಂಕಟೇಶ್​ರ ಹಳೆಯ ಚಿತ್ರ.

3 / 7
ಪ್ರಸ್ತುತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಜೊತೆ ವಿಕ್ಟರಿ ವೆಂಕಟೇಶ್

ಪ್ರಸ್ತುತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಜೊತೆ ವಿಕ್ಟರಿ ವೆಂಕಟೇಶ್

4 / 7
ಕೋಹ್ಲಿ 49ನೇ ಶತಕ ಭಾರಿಸಿದ್ದನ್ನು ಟಿವಿಯಲ್ಲಿ ನೋಡಿ ಖುಷಿಯಾದ ವೆಂಕಿ ಮಾಮ.

ಕೋಹ್ಲಿ 49ನೇ ಶತಕ ಭಾರಿಸಿದ್ದನ್ನು ಟಿವಿಯಲ್ಲಿ ನೋಡಿ ಖುಷಿಯಾದ ವೆಂಕಿ ಮಾಮ.

5 / 7
ವೆಸ್ಟ್ ಇಂಡೀಸ್ ದೈತ್ಯ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್​ ಜೊತೆ ಸೆಲ್ಫಿ ತೆಗೆಸಿಕೊಂಡಿರುವ ವೆಂಕಟೇಶ್

ವೆಸ್ಟ್ ಇಂಡೀಸ್ ದೈತ್ಯ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್​ ಜೊತೆ ಸೆಲ್ಫಿ ತೆಗೆಸಿಕೊಂಡಿರುವ ವೆಂಕಟೇಶ್

6 / 7
ಫುಟ್​ಬಾಲ್ ದಂತಕತೆ ಡೇವಿಡ್ ಬೆಕಮ್ ಜೊತೆ ಸೆಲ್ಫಿ ತೆಗೆದುಕೊಂಡಿರುವ ವೆಂಕಟೇಶ್.

ಫುಟ್​ಬಾಲ್ ದಂತಕತೆ ಡೇವಿಡ್ ಬೆಕಮ್ ಜೊತೆ ಸೆಲ್ಫಿ ತೆಗೆದುಕೊಂಡಿರುವ ವೆಂಕಟೇಶ್.

7 / 7
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us